Saturday, June 21, 2025

Latest Posts

ನಟಿ ಜಾನ್ವಿ ಕಪೂರ್ ಜಾಕೆಟ್ ಲೆಸ್ ಫೋಟೋ

- Advertisement -

ನಟಿ ಜಾನ್ವಿ ಕಪೂರ್ ಬ್ರೌನ್ ಸೀರೆಯಲ್ಲಿ ಜಾಕೆಟ್ ಲೆಸ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಜಾನ್ವಿ ಕಪೂರ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗಡೆಸಿದೆ. ಜೂನಿಯರ್ ಶ್ರೀದೇವಿ ಜನಪ್ರಿಯರಾಗಿರುವ ಜಾನ್ವಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಆಗಾಗೆ ಫೋಟೋಗಳನ್ನು ಅಪ್ಲೋಡ್ ಮಾಡ್ತಾರೆ.

ನಟಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿಯೂ ಆಯಕ್ಟಿವ್ ಆಗಿದ್ದಾರೆ

ಜೂನಿಯರ್ ಶ್ರೀದೇವಿ ಅವರ ಫೋಟೋಗಳನ್ನು ನೋಡಿದ ನೆಟಿಗರ್ ಅಮ್ಮನಂತೆ ಸಖತ್ ಬ್ಯೂಟಿ ಎಂದು ಕಮೆಂಟ್ ಮಾಡ್ತಿದ್ದಾರೆ. ಜಾನ್ವಿ ಕಪೂರ್ ಕಡಿಮೆ ಸಿನಿಮಾ ಮಾಡಿದರೂ ಟಾಪ್ ಹೀರೋಯಿನ್ ನಷ್ಟು ಕ್ರೇಜ್ ಗಳಿಸಿದ್ದಾರೆ.

- Advertisement -

Latest Posts

Don't Miss