Friday, April 4, 2025

Latest Posts

ಅಭಿವೃದ್ದಿ ಹೆಸರಲ್ಲಿ ಪರಿಸರ ನಾಶ

- Advertisement -

ಪರಿಸರ
ಸ್ನೇಹಿತರೆ ಪರಿಸರವು ಪ್ರತಿಂಯೊAದು ಚರಾಚರ ಜೀವಿಗೂ ತುಂಬಾ ಅವಶ್ಯಕವಾದು ಈ ಭೂಮಿಯ ಮೇಲೆ ಪ್ರತಿಯೊಂದು ವಸ್ತುವನ್ನು ಉತ್ಪಾದನೆ ಮಾಡಲು ಪರಿಸರದಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಸಿದ್ದವಸ್ತುಗಳಾಗಿ ತಯಾರಿಸಲಾಗುತ್ತದೆ. ಹಾಕುವ ಬಟ್ಟೆ ತಿನ್ನುವ ಅನ್ನ ಮನೆಯ ಅಲಂಕಾರಕ್ಕಾಗಿ ಬಳೆಸುವ ಪ್ರತಿಯೋಂದು ಪೀಟೋಪಕರಣವಾಗಿರಬಹುದು ಅಥವಾ ಓಡಾಡಲು ಬಳೆಸುವ ವಾಹನವಾಗಿರಬಹುದು ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವು ಸಹ ಪರಿಸರದಿಂದ ಪಡೆದ ಕೊಡುಗೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರ ಐಶರಾಮಿ ಜೀವನಕ್ಕಾಗಿ ಪರಿಸರದ ಬಳಕೆ ಅತಿಯಾಗಿದೆ ಮನೆಯು ಸುಂದರವಾಗಿ ಕಾಣಲು ಅಲಂಕಾರಕ್ಕಾಗಿ ಹಲವಾರು ರೀತಿಯ ಪೀಠೋಪಕರಣಗಳನ್ನು ಬಳೆಸುತ್ತಾರೆ.ಇವೆಲ್ಲವನ್ನು ತಯಾರು ಮಾಡಲು ಪರಿಸರದಲ್ಲಿ ಬೆಳೆದಿರುವ ಮರಗಳನ್ನು ಕಡಿದು ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಇದರಿಂದಾಗಿ ಪರಿಸರದ ಮೇಲೆ ಭಾರಿ ಪ್ರಭಾವ ಬೀರುತ್ತಿದೆ. ಮನುಷ್ಯನಿಗೆ ಅತಿ ಮನುಷ್ಯಆರೋಗ್ಯವಾಗಿ ಜೀವಿಸಲು ಬೇಕಾಗಿರುವುದು ಪಂಚಭೂತಗಲಾದ ವಾಯು ಜಲ ಆಕಾಶ ಭೂಮಿ ಅಗ್ನಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಪಡಿಸುತ್ತಿದ್ದಾನೆ. ಆದರೆ ಮೇಲ್ನೋಟಕ್ಕೆ ಪರಿಸರ ಉಳಿಸಿ ಮರಬೆಳೆಸಿ ಅಭೀಯಾನ ಕೈಗೊಳ್ಳುವುದು ಅಲ್ಲಿ ಸಸಿ ನಡೆಸುವುದು ಈ ರೀತಿ ಮಡುತ್ತಾರೆ. ಆದರೆ ಬೃಹದಾಕಾರವಾಗಿ ಬೆಳೆದಿರುವ ಹಲವಾರು ವರ್ಷಗಳಿಂದ ಸಾಕಷ್ಟು ಜನರಿಗೆ ನೆರಳಾಗಿರುವ ಮರಗಳನ್ನು ಕಡಿದು ಹಾಳುಮಾಡುತಿದ್ದಾರೆ.
ಇನ್ನೊಂದು ಸರ್ಕಾರ ಜನರಿಗೆ ಒಂದು ನ್ಯಾಯ ಅಧಿಕಾರಿಗಳಿಗೆ ಒಂದು ನ್ಯಾಯ ಎಂಬ ಮಲತಾಯಿ ಧೋರಣೆ ತೋರುತ್ತದೆ. ರಸ್ತೆ ಆಗಲೀಕರಣ ಹೆಸರಿನಲ್ಲಿ ಅಕ್ಕಪಕ್ಕದಲ್ಲಿ ಬೆಳೆದಿರುವ ಮರಗಳನ್ನು ಕಡಿದು ಹಾಳು ಮಾಡುತ್ತಿದೆ ಹೀಗೆ ಆದರೆ ಮುಂದಿನ ದಿನಗಳಲ್ಲಿ ಗಿಡಮರಗಳನ್ನು ನಮ್ಮ ಮುಂದಿನ ಪೀಳಿಗೆಗಳಿಗೆ ಫೋಟೋದಲ್ಲಿ ತೋರಿಸಬೇಕಾಗುತ್ತದೆ. ತೋರಿಸುವುದಿರಲಿ ಶುದ್ದವಾದ ಗಾಳಿ ಸಿಗುವುದು ಕಷ್ಟ

ಬೆಳಗ್ಗಿನ ಈ 5 ಅಭ್ಯಾಸಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ದಾನಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲಾ ಅನ್ನೋದು ಇದಕ್ಕೆ ನೋಡಿ.. ಭಾಗ 2

ಎಲ್ಲರೊಂದಿಗಿದ್ದು ಏಕಾಂಗಿಯಾಗಿ ಇರೋದನ್ನ ಕಲಿಯಿರಿ..

- Advertisement -

Latest Posts

Don't Miss