ಕೆಪಿಸಿಸಿ ಅಂದ್ರೆ ಕರ್ನಾಟಕ ಸಿಡಿ ತಯಾರಕರ ಕಮಿಟಿ: ಲಖನ್ ಜಾರಕಿಹೊಳಿ

Political News:

ರಾಜ್ಯದಲ್ಲಿ ಸಿಡಿ ಸಾಹುಕಾರ್ ಡಿಕೆಶಿ ವಿರುದ್ಧ ಮಾಡಿದಂತಹ ಆರೋಪಗಳು ಇದೀಗ ತಾರಕ್ಕೇರುತ್ತಿದೆ. ಡಿಕೆಶಿ ವಿರುದ್ದ ಇದೀಗ ಲಖನ್ ಜಾರಕಿಹೊಳಿ ಕೂಡಾ ತಿರುಗಿ ಬಿದ್ದು ಗರಂ ಹೇಳಿಕೆ  ನೀಡಿದ್ದಾರೆ. ಕೆಪಿಸಿಸಿ ಅಂದ್ರೇನೆ ಸಿಡಿ  ತಯಾರಕರ ಸಂಘ ಅವರದ್ದು ಬರೀ ಅಕ್ರಮ ಇದೊಂದು ಸ್ಯಾಂಟ್ರೋ ರವಿ ಕೇಸ್ ಗಿಂತಲೂ ಮಹಾ ಕೇಸ್. ಯಾರ ಹೆಸರು ಅಂತ ನಾನು ಹೇಳಲ್ಲ ಸ್ಯಾಂಟ್ರೋ  ರವಿಗಿಂತ ಮಿಗಿಲಾದ ಕೇಸ್ ಇದು ಲಖನ್ ಜಾರಕಿಹೊ ಹೇಳಿಕೆ  ನೀಡಿದ್ದಾರೆ.

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಗರ ಮಹತ್ವದ ಸಭೆ

ಷಂಡರಂತೆ ಆತ ರಾಜಕೀಯ ಮಾಡಿದ್ದಾನೆ..!: ಜಾರಕಿಹೊಳಿ

 

ಸಿದ್ದರಾಮಯ್ಯಗೆ ಮತ್ತೊಂದು ಕ್ಷೇತ್ರದಿಂದ ಆಹ್ವಾನ..! ಜಮೀನು ಮಾರಟಕ್ಕೆ ಹೊರಟ ಅಭಿಮಾನಿ..?!

 

About The Author