- Advertisement -
national story
ಕಳೆದ ಆರು ತಿಂಗಳ ಹಿಂದೆ ಮಹಿಳೆ ಕಾಣೆಯಾಗಿದ್ದಾಳೆ ಎಂದು ಆಗ್ನೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .ಆದರೆ ಇಂದು ಬೆಂಗಳೂರಿನ ಹುಳಿಮವು ಬಳಿಯ ಅಕ್ಷಯನಗರದ ತೊಟವೊಂದರಲ್ಲಿ ಕೊಳೆತ ಶವ ಪತ್ತೆಯಾಗಿದ್ದು ಅಉ ಯಾರ ಶವ ಎಂದುಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೊಳತ ಸ್ತಿತಿಯಲ್ಲಿ ಪತ್ತೆಯಾದ ಶವ ನೇಪಾಳ ಮಹಿಳೆಯ ಶವ ಕಳೆದ ಆರು ತಿಂಗಳ ಹಿಂದೆ ಈ ಯುವತಿ ಕಾಣೆಯಾಗುದ್ದಾಳೆ ಎಂದು ದೂರು ದಾಝಲಾಗಿತ್ತು ಇಂದು ಆ ಕೊಳೆತ ಶವ ದ ದೊರೆತ ಕಾರಣ ಅವಳ ಗುರುತು ಪತ್ತೆ ಅದ ಕಾರಣ ಮಹಿಳೆಯ ಶವ ಎಂದು ಪತ್ತೆ ಹಚ್ಚುವಲ್ಲಿ ಆಗ್ನೆಯ ಪೋಲಿಸರು ಯಶಸ್ವಿಯಾಗಿದ್ದಾರೆ.ಎಂದು
ಆಗ್ನೆಯ ವಿಭಾಗದ ಡಿಸಿಪಿ ಸಿ ಕೆ ಬಾಬು ಹೇಳಿಕೆ ನೀಡಿದ್ದರು
- Advertisement -