ವಿಜಯನಗರ ವಿಧಾನಸಭಾ ಕ್ಷೇತ್ರದ ಹಂಪಿನಗರದಲ್ಲಿರುವ ಚಂದ್ರಶೇಖರ್ ಆಜಾದ್
ಕ್ರೀಡಾಂಗಣದಲ್ಲಿ ದಿನಾಂಕ : ೦೫-೦೨-೨೦೨೩ನೇ ಭಾನುವಾರದಂದು ಹೆಚ್.ಆರ್.ಫೌಂಡೇಷನ್ ವತಿಯಿಂದ ನಡೆಯುವ ಬೃಹತ್
ಉದ್ಯೋಗ ಮೇಳಕ್ಕೆ ಹಂಪಿನಗರದಲ್ಲಿರುವ “ಚಂದ್ರಶೇಖರ್ ಆಜಾದ್ ಕ್ರೀಡಾಂಗಣದಲ್ಲಿ (ಹಂಪಿನಗರ ಆಟದ ಮೈದಾನ)” ಬೆಳಗ್ಗೆ ೯ ಗಂಟೆಯಿoದ ಸಂಜೆ ೫ ಗಂಟೆಯವರಗೆ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಂಡಿರುತ್ತೇವೆ.ಈ ಉದ್ಯೋಗ ಮೇಳದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಮಾನ್ಯ ವಸತಿ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಚಿವರಾದ ಸನ್ಮಾನ್ಯ ಶ್ರಿ ವಿ.ಸೋಮಣ್ಣ ರವರು ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ತೇಜಸ್ವಿ ಸೂರ್ಯ ರವರು ಹಾಗೂ ಖ್ಯಾತ ಅಂತರಾಷ್ಟಿçÃಯ ಕ್ರಿಕೇಟ್ ಆಟಗಾರರಾದ ಶ್ರೀ ದೊಡ್ಡ ಗಣೇಶ್ ರವರು ಆಗಮಿಸುತ್ತಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀ ಹೆಚ್.ರವಿಂದ್ರ ರವರು ವಹಿಸಲಿದ್ದಾರೆ.
ಸಾವಿರಾರು ವಿಧ್ಯಾವಂತ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುಕೊಡುವ ಮೂಲಕ ಯುವಕ
ಯುವತಿಯರಿಗೆ ಉತ್ತೇಜನ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದರಿAದ ಸದರಿ
ಕಾರ್ಯಕ್ರಮಕ್ಕೆ ತಮ್ಮ ಪ್ರತಿನಿಧಿಯನ್ನು ಕಳುಹಿಸಿಕೊಡುವ ಮೂಲಕ ತಾವುಗಳು ಸಹ ನಿರುದ್ಯೋಗಿ ವಿಧ್ಯಾವಂತ ಯುವಕ
ಯುವತಿಯರ ಆಶಾಭಾವನೆಗೆ ಸ್ಪಂದಿಸುವAತೆ ಈ ಮೂಲಕ ಕೋರಲಾಗಿದೆ
ನನ್ನ ಕಾಂಗ್ರೆಸ್ ನಡುವೆ ವಿರೋಧ ಇದೆ ಆದರೂ ಸಿದ್ದರಾಮಯ್ಯ ಅವರನ್ನ ಬೇಟಿ ಮಾಡುತ್ತೇನೆ

