ಸಮಂತಾ ಅವರ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಪತಿ ನಾಗಚೈತನ್ಯಗೆ ವಿಚ್ಛೇದನ ನೀಡಿದ ಬಳಿಕ ಅವರು ಮುಂಬೈ ಕಡೆಗೆ ಮುಖ ಮಾಡಿದರು
ಮುಂಬೈನಲ್ಲಿ ಅವರೀಗ 3 ಬೆಡ್ ರೂಂ ಇರುವ 15 ಕೋಟಿ ರೂಪಾಯಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದಾರೆ.

ಮುಂಬೈ ಅಪಾರ್ಟ್ಮೆಂಟ್ ಒಂದರಲ್ಲಿ ಭರ್ಜರಿ ಮನೆ ಖರೀದಿಸಿರುವ ಸಮಂತಾ ಹೊಸ ಮನೆಯ ಬಗ್ಗೆ ಎಲ್ಲೂ ಕೂಡ ಬಾಯಿ ಬಿಟ್ಟಿಲ್ಲ.. ಆದರೆ ಅವರ ಸಾಮಾಜಿಕ ಜಲಾತಾಣಗಳಲ್ಲಿನ ಕೆಲವು ಫೋಟೋಗಳು ಇದೀಗ ವೈರಲ್ ಯಾಗಿವೆ..





