ಸಮಾರಂಭದಲ್ಲಿ ಸೌತ್ ಮತ್ತು ಬಾಲಿವುಡ್ ಮಂದಿ ಒಟ್ಟಿಗೆ..!

ಸೌತ್ ಮತ್ತು ಬಾಲಿವುಡ್ ಮಂದಿ ಒಟ್ಟಿಗೆ ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮಿಸುವ ಕಾಲ ಬಂದಿದೆ.

ಜೈಪುರದ ಅದ್ದೂರಿ ಮದುವೆಯಲ್ಲಿ ಅನೇಕ ಸ್ಟಾರ್ ಕಲಾವಿದರು ಭಾಗಿಯಾಗಿದ್ದಾರೆ.ಕಮಲ್ ಹಾಸನ್, ಆಮೀರ್ ಖಾನ್, ಅಕ್ಷಯ್ ಕುಮಾರ್, ಕರಣ್ ಸರೇದಂತೆ ಅನೇಕರು ಭಾಗಿಯಾಗಿದ್ದಾರೆ.

ಬಾಲಿವುಡ್ ಸ್ಟಾರ್ ಗಳಾದ ಆಮೀರ್ ಖಾನ್, ಅಕ್ಷಯ್ ಕುಮಾರ್, ಕರಣ್ ಜೋಹರ್ ಹಾಗೂ ಸೌತ್ ಸ್ಟಾರ್ ಕಮಲ್ ಹಾಸನ್, ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರ್, ದಿಲ್ ರಾಜು ಸೇರಿದಂತೆ ಅನೇಕರು ಭಾಗಿಯಾಗಿದ್ದರು.ಅಕ್ಷಯ್ ಕುಮಾರ್, ಮೋಹನ್ ಲಾಲ್ ಎಲ್ಲರೂ ಮಸ್ತ್ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.

About The Author