ಹಸೆಮಣೆ ಏರುತ್ತಿರುವ “ಜೊತೆ ಜೊತೆಯಲ್ಲಿ” ನಟಿ

ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಶಿಲ್ಪಾ ಅವರು ನಂತರ ಬಣ್ಣದ ಲೋಕದಲ್ಲಿ ತಮನ್ನು ತೊಡಗಿಸಿಕೊಂಡು.

ಜೊತೆಜೊತೆಯಲ್ಲಿ ಧಾರಾವಾಹಿ ಖ್ಯಾತಿಯ ಶಿಲ್ಪ ಸದ್ಯ ಹಸೆಮಣೆ ಎರಲಿದ್ದಾರೆ. ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲಿವಿನ ನಿಲ್ದಾಣ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದಾರೆ. ಇತ್ತೀಚೆಗೆ ಸಚಿನ್ ವಿಶ್ವನಾಥ್ ಜತೆ ಎಂಗೇಜ್ ಆಗಿದ್ದಾರೆ.

ಪ್ರೇಮಿಗಳ ದಿನ ಫೆ.14ರಂದು ತಮ್ಮ ಎಂಗೇಜ್ಮೆಂಟ್ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ. ಸಚಿನ್ ಅವರು ವೃತ್ತಿಯಲ್ಲಿ ಲಾಯರ್.




