ಶ್ರೀ ರಾಮ ಸೇನೆ ಸಂಸ್ಥಾಪಕರಿಂದ ಮದ್ಯ ಕಾಯ್ದೆಗೆ ವಿರೋಧ

State News:

Feb:24:ಹಾಲುಕುಡಿದ ಮಕ್ಕಳೆ ಉಳಿಯಲ್ಲ ಇನ್ನು ಎಣ್ಣೆ ಹೋಡದವು ಉಳಿತವಾ ಎನ್ನುವ ಹಾಡು ಅಕ್ಷರಶಃ ಎಷ್ಟು ಸತ್ಯ ಅಲ್ವ ಇದು ಎಲ್ಲಾರಿಗೂ ಗೊತ್ತುಸರ್ಕಾರಕ್ಕೂ ಗೊತ್ತು ಆದರೆ ರಾಜಕಾರಣಿಗಳು ತಮ್ಮ ಆದಾಯವನ್ನು ಜಾಸ್ತಿ ಮಾಡಿಕೊಳ್ಳಲು ಯಾವುದೇ ರೀತಿಯ ಅಡ್ಡ ದಾರಿ ತುಳುಯುವುದಕ್ಕೂ ತಯಾರಿದ್ದಾರೆ ಯಅರನ್ನು ಬೇಕಾದರೂ ಹಾಲು ಮಾಡುವುದಕ್ಕೂ ರೆಡಿ ಇದ್ದಾರೆ . ಇದರ ಬಗ್ಗೆ ಪ್ರತಿಭಟನೆ ಮಾಡುವವರು ಇದ್ದಾರೆ.
ಮದ್ಯಪಾನ ವಯಸ್ಸು 21ರಿಂದ 18ಕ್ಕೆ ಇಳಿಕೆ ಖಂಡನೀಯ. ಮದ್ಯಪಾನಕ್ಕೆ ಕಡಿವಾಣ ಹಾಕದೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಗುಡುಗಿದ್ದಾರೆ. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳು, ಕಾರ್ಮಿಕರು ಮದ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಮದ್ಯ ಅಪಾಯಕಾರಿ ಪೇಯ ಎಂಬುವುದು ಎಲ್ಲರಿಗೂ ಗೊತ್ತು. ದೇಶಾದ್ಯಂತ ಮದ್ಯಪಾನವನ್ನು ಬ್ಯಾನ್ ಮಾಡಬೇಕು ಎಂದು ಮಹಾತ್ಮ ಗಾಂಧೀಜಿ 75 ವರ್ಷದ ಹಿಂದೆಯೇ ಸಲಹೆ ಕೊಟ್ಟಿದ್ದರು. ಮದ್ಯಪಾನವನ್ನೇ ಅನುಸರಿಸಿ ಸರಕಾರಗಳು ರಾಜಕಾರಣ ಮಾಡುತ್ತಿವೆ. ಸರಕಾರಗಳು ಅಸಹ್ಯಕರ ಪರಿಸ್ಥಿತಿಯ ನಿರ್ಮಾಣ ಮಾ ಡಿವೆ ಎಂದು ಕಿಡಿಕಾರಿದರು.
ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಮಧ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ. ರಾಜ್ಯ ಸರ್ಕಾರ ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಮದ್ಯಪಾನ ಡ್ರಗ್ ಮಾಫಿಯಾ ಮೇಲೆ ಹಿಡಿತ ಸಾಧಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಕರ್ನಾಟಕ ರಾಜ್ಯ ಸರ್ಕಾರ ಈ ದೇಶ ಹಿಂದೆ ಪಡೆಯಬೇಕು. ಮಹಿಳಾ ಮಂಡಳಿಗಳನ್ನು ಒಳಗೊಂಡು ಶ್ರೀರಾಮ ಸೇನೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಮಾಡುತ್ತದೆ.

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ: ಸಿದ್ದರಾಮಯ್ಯ

ಹಣ ತಗೊಂಡು ಟಿಕೆಟ್ ನೀಡದ ಕಂಡಕ್ಟರ್ ಕಟ್ಟಿದ ದಂಡ

ಉದ್ಗಾಟನೆಗೊಳ್ಳಲಿರುವ ಕಲಾಸಿಪಾಳ್ಯ ಹೈಟೆಕ್ ಬಸ್ ನಿಲ್ದಾಣ

About The Author