- Advertisement -
bengalore story
ಉದ್ಗಾಟನೆಗೊಳ್ಳಲಿರುವ ಕಲಾಸಿಪಾಳ್ಯ ಹೈಟಿಕ್ ಬಸ್ ನಿಲ್ದಾಣ
ಬೆಂಗಳೂರಿನ ಹೃದಯಭಾಗದಲ್ಲಿರುವ ಕಳಸಿಪಾಳ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾಮಗಾರಿ ಹಂತದಲ್ಲಿರುವ ಹೈಟಿಕ್ ಬಸ್ ನಿಲ್ದಾಣ ಸುಮಾರು 4.13 ಎಕರೆ ಜಾಗದಲ್ಲಿ 6 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿದ್ದೂ ಕೆಲವು ತಿಂಗಳುಗಳ ಹಿಂದೆ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಗಾಟನೆಯಾಗದೆ ಪ್ರಯಾಣೀಕರಿಗೆ ಮತ್ತು ವಾಹನ ಸಂಚಾರಕ್ಕೆ ಬಾರಿ ಅಡಚಣೆ ಉಂಟಾಗಿ ಪ್ರಯಾಣಿಕರಿಗೆ ಅನುಕೂಲಕ್ಕೆ ಬಾರದಂತಾಗಿತ್ತು . ಅಂತು ಇಂತೂ ಈವಾಗ ಅಧಿಕಾರಿಗಳಿ ದೊಡ್ಡ ಮನಸ್ಸು ಮಾಡಿ ಉದ್ಗಾಟನೆಗೆ ಮುಂದಾಗಿದೆ ಇಂದು ನಾಡಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರ ಹಸ್ತದಿಂದ ಸಂಜೆ 5.30ಕ್ಕೆ ಉದ್ಗಾಟನೆ ಆಗಲಿದೆ.
- Advertisement -