Friday, June 20, 2025

Latest Posts

ಬೆಳಗಾವಿಯಲ್ಲಿ ‘ನಮೋ’ ಕನ್ನಡ ಪ್ರೇಮ: ಕನ್ನಡದಲ್ಲಿ ಮಾತು ಪ್ರಾರಂಭಿಸಿದ ನರೇಂದ್ರ ಮೋದಿ..!

- Advertisement -

State News:

Feb:27: ಕನ್ನಡದಲ್ಲಿ  ಭಾಷಣ ಪ್ರಾರಂಭ ಮಾಡಿದ ನರೇಂದ್ರ ಮೋದಿ    ನಮ್ಮ ಸಬ್  ಕಾ ಸಾತ್ ಸಬಕಾ ವಿಕಾಸ್ ಗೆ  ಸ್ಪೂರ್ತಿಯಾದ ಭಗವಾನ್ ಬಸವೇಶ್ವರ  ರವರಿಗೆ  ನನ್ನ ನಮಸ್ಕಾರಗಳು, ಹಾಗು ಬೆಳಗಾವಿಯ  ಕುಂದ ಮತ್ತು ಬೆಳಗಾವಿ ಜನರ ಪ್ರೀತಿ  ಮರೆಯಲಾಗದ  ಸಿಹಿ ಬೆಳಗಾವಿಯ ಬಂಧು  ಭಗಿನಿಯರಿಗೆ ನನ್ನ ನಮಸ್ಕಾರಗಳು.  ಎಂಬುವುದಾಗಿ ಕನ್ನಡದಲ್ಲಿ ಮಾತು ಪ್ರಾರಂಭಿಸಿದ ಮೋದಿ ನಂತರ ಹಿಂದಿಯಲ್ಲಿ  ಬೆಳಗಾವಿಯ  ಸ್ವಾಗತದ ಕುರಿತಾಗಿ ಸಂತೋಷ ವ್ಯಕ್ತಪಡಿಸಿ ಮಾತು  ಮುಂದುವರೆಸಿದರು.

ಮಳೆ ಮಳೆ ಹೂಮಳೆ ‘ನಮೋ’ ಎಂದಿತೋ ಹೂಗಳು..!: ಕೋಲಾರದಲ್ಲಿ ನಮೋ ಮೇನಿಯಾ..!

ಶಿವಮೊಗ್ಗ ಏರ್ ಪೋರ್ಟ್ ವಿಶೇಷತೆಗಳೇನು..?

ಶಿವಮೊಗ್ಗದಲ್ಲಿ ಏರ್ ಪೋರ್ಟ್ ಉದ್ಘಾಟನೆಗೆ ಮೋದಿ ಚಾಲನೆ..!

- Advertisement -

Latest Posts

Don't Miss