- Advertisement -
State News:
Feb:27:ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕಾರ್ಕಳ ಇವರ ವತಿಯಿಂದ ಐತಿಹಾಸಿಕ ಬೈಕ್ ರ‍್ಯಾಲಿ ನಡೆಯಿತು. ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆಯ ಸಹಪ್ರಭಾರಿ ಅಣ್ಷಾಮಲೈ ಕೆ. ಹಾಗೂ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯರವರು ಭಾಗವಹಿಸಿದ್ದರು.ಕಾರ್ಕಳ ಅನಂತಪದ್ಮನಾಭ ದೇವಳ ಸಮೀಪ ಪುರಸಭಾ ಅಧ್ಯಕ್ಷೆ ಸುಮಕೇಶವ ಪುಷ್ಪಗುಚ್ಛ ಸಮರ್ಪಿಸಿದರು. ಸಚಿವ ವಿ.ಸುನೀಲ್ ಕುಮಾರ್ ಬೈಕ್ ಚಲಾಯಿಸಿದರು.
ಸಜ್ಜನರ ಸಮೂಹ ಎಲ್ಲಾದರು ಇದ್ರೆ ಅದು ಶಿಗ್ಗಾವಿಯಲ್ಲಿ: ಮುಖ್ಯಮಂತ್ರಿ ಬೊಮ್ಮಾಯಿ
ವಿಜಯ ಸಂಕಲ್ಪ ಯಾತ್ರೆಗೆ ರೆಡಿಯಾಯ್ತು ರಾಜರಥ..! ಹೇಗಿದೆ ಗೊತ್ತಾ ಸ್ಪೆಷಲ್ ಬಸ್..?!
- Advertisement -

