“ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರೇ ಇಲ್ಲ..!” : ಮಾಜಿ ಸಚಿವ ಈಶ್ವರಪ್ಪ

Political News:

Feb:28:ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರು ಎಲ್ಲಿದ್ದಾರೆ ನಮ್ಮಲ್ಲಿ ಅಂದರೆ ಬಿಜೆಪಿ  ಪಕ್ಷದಲ್ಲಿ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರು ಎಲ್ಲರೂ ಇದ್ದಾರೆ ಆದ್ದರಿಂದ ಅವರು ರಾಜ್ಯಕ್ಕೆ ಬರುತ್ತಾರೆ. ರಾಹುಲ್ ಗಾಂಧಿ ಸೋನಿಯಾ ಗಾಂಧಿ  ಪ್ರಿಯಾಂಕಾ  ಗಾಂಧಿ ಬಂದಲ್ಲೆಲ್ಲಾ ಕಾಂಗ್ರೆಸ್ ಸೋತಿದೆ.ಆದ್ದರಿಂದ ಅವರನ್ನೆಲ್ಲಾ ಕರೆಯೋಕೆ ಮಧೈರ್ಯವಿಲ್ಲ ಎಂಬುವುದಾಗಿ  ರಾಷ್ಟ್ರ ನಾಯಕರ ಪದೇ ಪದೇ ರಾಜ್ಯ ಭೇಟಿಗೆ ಟೀಕಿಸುತ್ತಿದ್ದ ಕಾಂಗ್ರೆಸ್ ಗೆ ಕೆ.ಎಸ್ ಈಶ್ವರಪ್ಪ ಖಡಕ್ ಆಗಿ  ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರೇ ಇಲ್ಲ  ಗತಿ ಇಲ್ಲದವರು ಪ್ರ ಚಾರಕ್ಕೆ ಬರುತ್ತಾರೆ ಇನ್ನು ಡಿಕೆಶಿ ಸಿದ್ದರಾಮಯ್ಯ ಇಬ್ಬರೇ ಎಲ್ಲೆಡೆ ಪ್ರಚಾರಕ್ಕೆ ಹೋಗಿ ನಿರಂತರ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹಾಗು ಇದ್ದವರು ಬಂದರೆ ಅಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಗೆ ಬಿಗ್ ಶಾಕ್..! ರಾಜಕೀಯ ನಿವೃತ್ತಿ ಘೋಷಿಸಿದ ಶಾಸಕ..?!

ಅನ್ನ ಹಳಸಿತ್ತು ನಾಯಿ ಕಾದಿತ್ತು..?! ಸಿದ್ದು ಬಾಯಲ್ಲಿ ಯಾಕೀ ಮಾತು..?!

ವಿಜಯಪುರದ ಜನರು ಸಾಬರಿಗೆ ವೋಟ್  ಹಾಕ್ಬೇಡಿ: ಶಾಸಕ ಯತ್ನಾಳ್

About The Author