Monday, December 23, 2024

Latest Posts

ಜಾನಪದ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ

- Advertisement -

Ramanagara district:

ರಾಮನಗರ ಜಿಲ್ಲೆಯಲ್ಲಿ ಮಾರ್ಚ 4 ಮತ್ತು 5 ರಂದು ನಡೆಯುವ ಬುಡಕಟ್ಟು ಜಅನಪದ ಲೋಕೋತ್ಸವ ನಡೆಯಲಿದ್ದು ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ 18  ತಜ್ಞರಿಗೆ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ನೀಡಲಾಗುವುದು ಎಂದು ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಹಿ ಶಿ ರಾಮಚಂದ್ರೇಗೌಡ ತಿಳಿಸಿದ್ದಾರೆ.

ಪ್ರಶಸ್ತಿಯ ಮೊತ್ತ 10 ಸಾವಿರದಿಂದ 25 ಸಾವಿರದವರೆಗೆ ನಗದು ಬಹುಮಾನ ಹಾಗೂ ಫಲಕ ಒಳಗೊಂಡಿರುತ್ತದೆ.ಇನ್ನು ಈ ಪ್ರಶಸ್ತಿ ಪ್ರಧಾನಕಅರ್ಯಕ್ರಮವು ಜಾನಪದ ಲೋಕದ ಬಯಲು ರಂಗಮಂದಿರದಲ್ಲಿ  ಮಾರ್ಚ 5 ರಂದು ಸಂಜೆ  ನಡೆಯಲಿದೆ.ಈ ಬುಡಕಟ್ಟು ಜಾನಪದ ಲೋಕೋತ್ಸವ ಕಾರ್ಯಕ್ರಮವನ್ನು ಡಿ ವಿ ಸದಾನಂದಗೌಡ ಉದ್ಗಾಟಿಸಲಿದ್ದೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ  ವಿ ಸುನೀಲ್ ಕುಮಾರ್ ರವರು ಪ್ರಶಸ್ತಿ ಸ್ರಧಾನ ಮಾಡಲಿದ್ದಾರೆ.

ಬಂಧನದಿಂದ ಮುಕ್ತಿ ಹೊಂದಿ ಖುಷಿಯಿಂದ ಆಕಾಶದಲ್ಲಿ ಹಾರಾಡಿದ ಗಿಳಿ

ಕತ್ತು ಹಿಸುಕಿದೆ ಸತ್ತೇ ಹೋದ್ಲು..!!ನೀರಿನ ಡ್ರಮ್ ನಲ್ಲಿ ಹೆಂಡತಿಯ ಶವ

ಸ್ಯಾಂಟ್ರೋ ರವಿಯನ್ನು ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ ನ್ಯಾಯಾಲಯ

 

- Advertisement -

Latest Posts

Don't Miss