Tuesday, January 21, 2025

Latest Posts

ಬೆಂಗಳೂರು ಜಲಮಂಡಳಿಯಿಂದ ನೇರ ಫೋನ್ ಇನ್ ಕಾರ್ಯಕ್ರಮ

- Advertisement -

bengalore news

ಬೆಂಗಳೂರು ಜಲಮಂಡಳಿಯ ವತಿಯಿಂದ ದಿ:14-03-2023 ರ ಶನಿವಾರದಂದು ಬೆಳಿಗೆ, 09:00 ರಿಂದ 10:30 ರವರೆಗೆ ಶ್ರೀ ಎನ್.ಜಯರಾಮ್, ಭಾಆಸೇ.. ಮಾನ್ಯ ಅಧ್ಯಕ್ಷರು, ಬೆಂಗಳೂರು

ಜಲಮಂಡಳಿ. ಇವರೊಂದಿಗೆ ನೇರ ಫೋನ್-ಇನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ವಲಯ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ, ಜಲಮಾಪನ ಹಾಗೂ ನೀರಿನ ಬಿಲ್ಲಿನ ಸಮಸ್ಯೆಯ ಬಗ್ಗೆ ನೇರವಾಗಿ ಮಾತನಾಡಿ ಕುಂದು-ಕೊರತೆಗಳನ್ನು ಬಗೆಹರಿಸಿಕೊಳ್ಳಲು ಈ ಫೋನ್-ಇನ್ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ ಸಾರ್ವಜನಿಕರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 080-22945119,

ಜನನಾಯಕನ “ತಿಪ್ಪರಾಜು ಹವಲ್ದಾರ” ಹುಟ್ಟು ಹಬ್ಬವನ್ನು “ಅಭಿಮಾನೋತ್ಸವ” ಹೆಸರಲ್ಲಿ ಆಚರಣೆ

ಹೊಸ ಮೊಬೈಲ್ ಖರೀದಿ ವೇಳೆ ಚಾರ್ಜರ ಮಾರಿದರೆ ಬೇರೆ ಬೇರೆ ಟ್ಯಾಕ್ಸ ಇಲ್ಲ

ಸಾಧುಕೋಕಿಲ ಪಕ್ಷ ಸೇರಿದ ಬೆನ್ನಲ್ಲೆ ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ನೇಮಕ

- Advertisement -

Latest Posts

Don't Miss