Tuesday, October 14, 2025

Latest Posts

ಬಿಜೆಪಿಗೆ ಸೇರಿದ ಮಾಜಿ ಐಎಎಸ್ ಅಧಿಕಾರಿ ಲಕ್ಷ್ಮಿ ನಾರಾಯಣ

- Advertisement -

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

+++++++++++ Hospet news:

ಇನ್ನು ಹಲವಾರು ನಿವೃತ್ತ ಅಧಿಕಾರಿಗಳು ರಾಜಕೀಯವನ್ನು ಪ್ರವೇಶ ಮಾಡುತಿದ್ದು ಈಗ ಮತ್ತೊಬ್ಬ ಐಎಎಸ್ ಅಧಿಕಾರಿಯೊಬ್ಬರು ಬಿಜೆಪಿ ಸೇರಿಕೊಂಡಿದ್ದಾರೆ. ಅವರು ಹೆಸರು ಲಕ್ಷ್ಮಿನಾರಾಯಣ ಎಂದು ಅವರು ನಿನ್ನೆ ಹೊಸಪೇಟೆಯ ಬಿಜೆಪಿ ಕಛೇರಿಯಲ್ಲಿ ಸೋಮವಾರ ಪಕ್ಷಕ್ಕೆ ಸೇರಿಕೊಂಡಿದ್ದಾರೆ.ಇನ್ನು ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರು ಪಕ್ಷದ ಬಾವುಟ ನೀಡುವುದರ ಮುಖಾಂತರ ಲಕ್ಷ್ಮಿನಾರಾಯಣ ಅವರನ್ನುಪಕ್ಷಕ್ಕೆ ಬರಮಾಡಿಕೊಂಡರು ಇನ್ನು ಇವರು ಹಗರಿಬೊಮ್ಮನ ಹಳ್ಳಿಯ ಪರಿಶಿಷ್ಟ ಜಾತಿ ಸಮುದಾಯದ ಮೀಸಲು ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ.

ಕಾಲ್ಪನಿಕ ಕೈಲಾಸಕ್ಕೆ ರಾಷ್ಟ್ರವೆಂದು ಘೋಷಿಸಿ ಮೂಲ ಸೌಕರ್ಯ ಒದಗಿಸಲು ಮನವಿ-ಸ್ವಾಮಿ ಸಿತ್ಯಾನಂದ

ಗುಜರಾತ್ ಕ್ರಿಕೇಟ್ ಕ್ರೀಡಾಂಗಣದ ಕಿರು ಪರಿಚಯ

ಶಾರ್ದೂಲ್ ಮದುವೆಯಲ್ಲಿ ಹಾಡಿ ಕುಣಿದಾಡಿದ ಕ್ರಿಕೇಟ್ ಆಟಗಾರರು

 

- Advertisement -

Latest Posts

Don't Miss