Tuesday, July 22, 2025

Latest Posts

ಪ್ರಧಾನಿ ಮೋದಿ ಭಾಷಣ

- Advertisement -

ಕಬ್ಬು ಬೆಳೆಗಾರರಿಗೆ ಹಲವು ಯೊಜನೆಗಳನ್ನು ಘೋಷಿಸಿದ್ದೇವೆ.

ಕಬ್ಬನಿ ಬೆಳೆ ಜಾಸ್ತಿಯಾದರೂ ತೊಂದರೆ. ಕಡಿಮೆಯಾದರೂ ತೊಂದರೆ. ಹಾಗಾಗಿ ಜಾಸ್ತಿಯಾಗಿರುವ ಸಮಯದಲ್ಲಿ ಇಥೆನಾಲ್​​​​​​​​​​​​​​​​ ಉತ್ಪಾದನೆಗೆ ಅವಶ್ಯವಿರುವ ಕಬ್ಬನ್ನು ಕೊಂಡುಕೊಳ್ಳುವ ಮೂಲಕ ಕಬ್ಬಿನ ಬೆಳೆಗಾರರಿಗೆ ಉತ್ತೇಜನ ಸಿಕ್ಕಿದೆ.ಐಟಿ ಮಾತ್ರವಲ್ಲ ಬಯೋಟಿಕ್ನಾಲಜಿಯಲ್ಲೂ ಮುಂಚುಣಿಯಲ್ಲಿದೆ.ಅದೇರೀತಿ ಎಲೆಕ್ಟ್ರಾನಿಕ್ ವಾಹನ ಉತ್ಪಾಧನೆಯಲ್ಲಿ ಮುಂದಿದೆ.ಕಾಂಗ್ರೆಸ್ ಮೋದಿಯವರ ಸಮಾಧಿ ಮಾಡಲು ಯೋಚಿಸುತ್ತಿದ್ದರೆ ಮೋದಿ ಎಕ್ಷಪ್ರೆಸ್ ವೇ ಉದ್ಗಾಟನೆ ಮಾಡುವ ಯೋಚನೆಯಲ್ಲಿದ್ದಾನೆ.ದೇಶದಲ್ಲಿ ಪ್ರತಿಯೊಬ್ಬರ ಆಶಿರ್ವಾದ ವೇ ಮೋದಿಗೆ ರಕ್ಷಾಕವಚ , ಎಂದು ಭಾರತ ಮಾತಾಕಿ ಜೈ ಎಂದು ಭಾಷಣಕ್ಕೆ ವಿರಾಮ ಇಟ್ಟ ಪ್ರಧಾನಿಯವರು.

ಈ 10 ಆಹಾರಗಳನ್ನ ತಿಂದ್ರೆ ರಕ್ತ ಸಂಚಾರಕ್ಕೆ ತೊಂದರೆಯಾಗತ್ತೆ ಹುಷಾರ್.. ಭಾಗ 1

ಈ ಆಹಾರಗಳನ್ನ ಸೇರಿಸಿ ತಿನ್ನಬೇಡಿ..

ಗೆಜ್ಜಲಗೆರೆ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿಯವರು

- Advertisement -

Latest Posts

Don't Miss