Monday, December 23, 2024

Latest Posts

- Advertisement -

ಸಿಂದನೂರು:

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ರಂಗ ಮಂದಿರವೊದು ಮರಿಉ ನಿರ್ಮಾಣವಾಗಿದ್ದರ ಇದು ಮಾರ್ಚ13 ಭಾನುವಾರ ಉದ್ಗಾಡನೆಗೊಂಡಿದೆ ನಿನ್ಗಿನೆ ತಾನೆ ಉದ್ಗಾಟನೆಗೊಂಡಿರುವ  ನೂತನ ರಂಗಮಂದಿರಕ್ಕೆ ಪುನೀತ್ ರಾಜಕುಮಾರ್ ಹೆಸರಿಡಲು ಜಡಿಎಸ್ ಶಾಸಕನ ಪುತ್ರ ಅಬಿಷೇಕ್ ನಾಡಗೌಡ ಮತ್ತು ಅವನ ಸಂಗಡಿಗರು ಜಡಿಎಸ್ ಕಾತರ್ಯಕರ್ತರು ನೇಮಕ ಮಾಡಿಕೊಂಡಿದ್ದರು. ಆದರೆ ನಗರಸಭೆರ ಇದಕ್ಕಕೆ ಒಪ್​ಪಿಗೆ ನೀಡದೆ ನಿರಾಕರಿಸಿದೆ ನಂತರ ಕಾರ್ಯಕರ್ತರು ಮತ್ತು ಪೋಲಿಸರ ನಡುವೆ ಗಲಾಟೆ  ನಡೆದಿದೆ. ರಂಗಮಂದಿರ ಮುಂದೆ ಅಪ್ಪು ಪುತ್ಥಳಿ ಪ್ರತಿಷ್ಠಾಪಿಸಲು ಜೆಡಿಎಸ್ ಮುಂದಾಗಿದ್ದು, ಮೆರವಣಿಗೆ ವೇಳೆ ಜೆಡಿಎಸ್ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಗಲಾಟೆಯಾಗಿದೆ. ಸಿಂಧನೂರು ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ  ಹಾಗೂ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಅದಲ್ಲದೆ ಸಿಂಧನೂರು ಗ್ರಾಮೀಣ ಠಾಣೆ ಪಿಎಸ್‌ಐ  ಮಣಿಕಂಠರ ಕಾಲರ್ ಹಿಡಿದು ಹಲ್ಲೆ ಮಾಡಲಾಗಿದೆ. ಸುಕಾಲಪೇಟೆ ರಸ್ತೆಯಲ್ಲಿ ನಿರ್ಮಾಣವಾಗಿರುವ ರಂಗಮಂದಿರ ಮಾ. 13ರಂದು  ಉದ್ಘಾಟನೆಯಾಗಿದೆ.

RRR ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಗರಿ

ಸಾವಿರ ಕೋಟಿ ಆಸ್ತಿ ಬಗ್ಗೆ ಬಾಂಬ್ ಸಿಡಿಸಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ

ರಾಯಚೂರು ಜಿಲ್ಲಾ ಚುನಾವಣಾ ರಾಯಭಾರಿಯಾಗಿ ರಾಜಮೌಳಿ ಆಯ್ಕೆ

- Advertisement -

Latest Posts

Don't Miss