ರಾಜ್ಯ ರಾಜಕಾರಣ:
ಕಳೆದ ಐದು ವರ್ಷದಿಂದ ಆಡಳಿತ ನಡೆಸುತ್ತಿದ್ದ ಬಾರತಿಯ ಜನತಾ ಪಕ್ಷ ಇಂದಿಗೆ ಕಮಲದ ಅಧಿಕಾರದ ಅವಧಿ ಮುಗಿದಿದೆ. ಇನ್ನು ಒಂದುವರೆ ತಿಂಗಳುಗಳ ಕಾಲ ರಾಜ್ಯದಲ್ಲಿ ಎಲ್ಲಾ ಪಕ್ಷಗಳು ಪಕ್ಷವನ್ನು ಗೆಲ್ಲಿಸುವ ಸಲುವಾಗಿ ಭರದಿಂದ ಪ್ರಚಾರವನ್ನು ಕೈಗೊಳ್ಳಲಿವೆ.
ಈಗಾಗಲೆ ಚುನಾವಣಾ ದಿನಾಂಕ ಘೋಷಣೆಯಾಗಿದ್ದು ಮೇ ತಿಂಗ 10 ನೇ ತಾರೀಖಿನಂದು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆ ನಡೆದ ಮೂರೇ ದಿನದಲ್ಲಿ ಅಂದರೆ ಮೇ 13ನೇ ತಾರೀಖಿನಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶ ಪ್ರಕಟವಾದ ನಂತರ ಯಾವ ಪಕ್ಷ ಕರ್ನಾಟಕದಲ್ಲಿ 224 ರಲ್ಲಿ ಕ್ಷೇತ್ರದಲ್ಲಿ 112 ಕ್ಷೇತ್ರಕ್ಕಿಂತ ಅಧಿಕ ಕ್ಷೇತ್ರವನ್ನು ಗೆದ್ದು ಬಹುಮತವನ್ನು ಸಾಧಿಸುತ್ತದೆಯೋ ಆ ಪಕ್ಷ ಅಧಿಕಾರಕ್ಕೆ ಬಂದು ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತದೆ. ಹೊಸ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಇನ್ನು ಕೇವಲ ಒಂದುವರೆ ತಿಂಗಳು ಮಾತ್ರ ಬಾಕಿ ಉಳಿದೆವೆ. ಒಂದು ತಿಂಗಳ ನಂತರ ರಾಜ್ಯ ರಾಜಕಾರಣದ ಭವಿಷ್ಯ ನಿರ್ಧಾರವಾಗಲಿದೆ.
ನೋಡ ನೋಡುತ್ತಿದ್ದಂತೆ ಭಸ್ಮವಾದ ಕಾರ್.. ಕಾರಿನಲ್ಲಿದ್ದವರು ಸುರಕ್ಷಿತ..