Monday, December 23, 2024

Latest Posts

ದೈವಕೋಲ ಮನೋರಂಜನಾ ಕಾರ್ಯಕ್ರಮವಾಯಿತೇ..?! ಬಿಜೆಪಿ ಶಾಸಕನ ಆಕ್ರೋಶವೇಕೆ..?!

- Advertisement -

Political News: ಸದನದಲ್ಲಿ ಪ್ರತಿಯೊಂದು ವಿಚಾರಗಳೂ ಬಹುವಾಗಿಯೇ ಚರ್ಚೆಯಾಗುತ್ತಿದೆ. ಹಾಗೆಯೇ ಇದೀಗ ಭೂತಕೋಲದ ವಿಚಾರವೂ ಸದನ ತಲುಪಿದೆ. ಪವಿತ್ರ ಆಚಾರವನ್ನು ಮನೋರಂಜನೆಗೆ ಮೀಸಲಿಡುವುದು ಎಷ್ಟು ಸರಿ ಎಂಬುವುದಾಗಿ ಶಾಸಕರು ಸಿಟ್ಟಾಗಿದ್ದಾರೆ.

ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ದೈವದ ಕೋಲ ಪ್ರದರ್ಶನಕ್ಕೆ‌ ಅವಕಾಶ ನೀಡಿ ಆದೇಶ ಹೊರಡಿಸಿರುವ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್​ ಪ್ರಸ್ತಾಪ ಮಾಡಿದ್ದಾರೆ. ದೈವದ ಕೋಲ ಪ್ರದರ್ಶನದ ವಸ್ತು ಅಲ್ಲ. ಕೂಡಲೇ ಈ ಆದೇಶವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಪರಿಶೀಲನೆ ಮಾಡುವುದಾಗಿ ಸಚಿವ‌‌ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

ರಾಜಕೀಯ ವಾರ್ ನಲ್ಲಿ ಮಕ್ಕಳನ್ನು ಎಳೆದು ತಂದ ಅಪ್ಪಂದಿರು..?!

ಸರಕಾರ ಕೇವಲ ಮೂರೇ ತಿಂಗಳು..?! ಭವಿಷ್ಯ ನುಡಿದವರಾರು..?!

ಕಾಂಗ್ರೆಸ್ ವಿರುದ್ಧ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಆಕ್ರೋಶ

 

- Advertisement -

Latest Posts

Don't Miss