- Advertisement -
Political News: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನರಿಗೆ ಗ್ಯಾರಂಟಿಗಳ ಸುರಿಮಳೆಯನ್ನೇ ಸುರಿಸುತ್ತಿವೆಯಾದರೂ ಸರಕಾರ ಕೇವಲ ಮೂರೇ ತಿಂಗಳಿನಲ್ಲಿ ಪತನವಾಗುತ್ತೆಅನ್ನೋ ಮಾತುಗಳು ಕೇಳಿ ಬರುತ್ತಿವೆ. ಒಂದೆಡೆ ಡಿಕೆ ಹೆಚ್ ಡಿಕೆ ವಾರ್ ಗಳು ಜೋರಾಗಿದ್ರೆ ಮತ್ತೊಂದೆಡೆ ಮಾಜಿ ಸಿಎಂ ಬೊಮ್ಮಾಯಿ ಕೂಡಾ ಆಪರೇಷನ್ ಕಮಲದ ಸುಳಿವು ನೀಡಿದ್ದಾರೆ.
ಜೆಡಿಎಸ್ ನವರು ಅದು ಏನೇನೋ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಕಥೆನೂ ಮುಗೀತು ಅಂತ ಕುಮಾರಸ್ವಾಮಿ ಷರಾ ಬರೆದಿದ್ದಾರೆ. ಆದರೆ ಅಷ್ಟು ದಿನವೂ ಬೇಕಿಲ್ಲ. 3 ತಿಂಗಳಲ್ಲೇ ಈ ಸರಕಾರ ಪತನವಾಗುತ್ತೆ. ಅಜಿತ್ ಪವಾರ್ ರೀತಿಯಲ್ಲೇ ಕೆಲವರು ಹೊರ ಬರ್ತಾರೆ. ಎಂದು ಮಾಜಿ ಡಿಸಿಎಂ ಭವಿಷ್ಯವನ್ನು ನುಡಿದಿದ್ದಾರೆ.
- Advertisement -