Monday, December 23, 2024

Latest Posts

ಕರಾವಳಿ ಮಳೆ ಹಾನಿಗೆ ಕೂಡಲೇ ಪರಿಹಾರ ಸೂಚಿಸುವಂತೆ ಸಿಎಂ ಸೂಚನೆ..!

- Advertisement -

Karavali News:ಕರಾವಳಿ ಭಾಗದಲ್ಲಿ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥವಾಗಿದೆ. ನಿರಂತರ ಮಳೆಯಿಂದ ಹಾನಿಗಳು ಹೆಚ್ಚಾಗುತ್ತಿದ್ದು, ಮಳೆಗೆಯ ಆರ್ಭಟಕ್ಕೆ ರೆಡ್ ಅಲರ್ಟ್​ ಮತ್ತೆ ಮುಂದುವರೆದಿದೆ. ಈ ಕಾರಣದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾವಳಿ ಮಳೆ ಬಗ್ಗೆ ಪರಿಹಾರ ಕ್ರಮ ಜರಗಿಸುವಂತೆ ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿ ಸಂಭವಿಸಿದ್ದು ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಳೆಗೆ ಮನೆ ಮೇಲೆ ಗುಡ್ಡ ಜರಿದು ಹಾನಿ…!

ರಾಯಚೂರಿನ ವಿಮಾನ ನಿಲ್ಧಾಣ ಕಾಮಗಾರಿ ಕಥೆ ಏನು ..?

24 ಗಂಟೆಯಲ್ಲಿ ಪಾಲಿಕೆ ಆಯುಕ್ತರ ಬದಲಾವಣೆ: ಏನಿದು ಸರ್ಕಾರದ ಆಟ…!

- Advertisement -

Latest Posts

Don't Miss