Monday, December 23, 2024

Latest Posts

Talapathy Vijay-ದಳಪತಿ ರಾಜಕೀಯ ಪ್ರವೇಶ ಅಭಿಮಾನಿಗಳ ಬೆಂಬಲ

- Advertisement -

ಸಿನಿಮಾ ಸುದ್ದಿ :ಕೆಲವು ತಿಂಗಳುಗಳಿಂದ ಕಾಲಿವುಡ್  ಬಹುಬೇಡಿಕೆಯ ನಟ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶ ಮಾಡುತಿದ್ದಾರೆ ಎನ್ನುವ ವಿಷಯ ಎಲ್ಲಾರಿಗೂ ಗೊತ್ತಿದೆ. ಆದರೆ ಆವರ ರಾಜಕೀಯ ಪ್ರವೇಶಕ್ಕೆ ಬೇರೆ ನಟರ ಅಭಮಾನಿಗಳಿಂದ ಸಾಕಷ್ಟು ಬೆಂಬಲ ಒದಗಲಿದೆ ಎಂಬುದು ಸಖತ್ ಸುದ್ದಿಯಲ್ಲಿದೆ 

ಹೌದು ರಜನಿಕಾಂತ್ ಮತ್ತು ಅಜಿತ್ ಕುಮಾರ್ ಅವರ ಅಭಿಮಾನಿಗಳು ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ಜೈಕಾರ ಹಾಕಲಿದ್ದಾರೆ ರಾಜಕೀಯಕ್ಕೇ ಪ್ರವೇಶ ಮಾಡಿದ ನಂತರ ಸಿನಿಮಾ ರಂಗದಿಂದ ದೂರ ಸರಿಯುತ್ತಾರೆ ಎನ್ನುವ ವಿಷಯ ಆಬಿಮಾನಿಗಳಲ್ಲಿ ಬೇಸರ ಉಂಟುಮಾಡಿದೆ  ಆದರೆ ಅವರು ಈಗ ಲಿಯೋ ಸಿನಿಮಾದಲ್ಲಿ ಬಿಜಿಯಾಗಿದ್ದು   ಇನ್ನೊಂದು ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದಾರೆ ಅವರ ಮುಂದಿನ ಸಿನಿಮಾ ಶೂಟಿಂಗ್ ನವೆಂಬರ್ ನಲ್ಲಿ ಆರಂಭವಾಗಲಿದೆ.

ಸದ್ಯ ಲಿಯೋ ಸಿನಿಮಾದಲ್ಲಿ ಬಿಜಿಯರುವ ವಿಜಯ್ ಅವರು ಸಿನಿಮಾ ಬಿಡುಗಡೆಗೂ ಮುನ್ನವೆ ರಾಜಕೀಯದ ಕುರಿತು ತಮಿಳುನಾಡಿನ ಪರಿಸ್ಥತಿ  ಜನರ ಮನಸ್ಥಿತಿ  ಬಗ್ಗೆ ತಿಳಿದುಕೊಳ್ಳಲು ಪಾದಯಾತ್ರೆಯನ್ನು ಮಾಡಲಿದ್ದಾರೆ. ಕಾಲಿವುಡ್ ನ ಬಿಗ್ ಹಿರೋಗಳ ಫ್ಯಾನ್ಸ್ ಸಪೋರ್ಟ ಮಾಡುತಿದ್ದಾರೆ. ಆದರೆ ಈ ಪಾದಯಾತ್ರೆಯ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Rocking Star Yash : ಮಲೇಷ್ಯಾದಲ್ಲಿ ಯಶ್ ಗೆ ಸಿಕ್ತು ಭಾರೀ ಉಡುಗೊರೆ…!

Vidya balan :ಬಾಲ್ಯದ ಗೆಳೆತಿಯರ ಬಗ್ಗೆ ಮಾತನಾಡಿದ ಬಾಲಿವುಡ್ ನಟಿ

Hanuamn temple: ಕಾಣಿಕೆ ಹಾಕಿ ಹುಂಡಿ ಕದ್ದ ಕಳ್ಳ ಭಕ್ತ

- Advertisement -

Latest Posts

Don't Miss