Saturday, October 19, 2024

Latest Posts

Vidyakumari : ಉಡುಪಿ ಜಿಲ್ಲೆ ನೂತನ ಡಿಸಿ ಅಧಿಕಾರ ಸ್ವೀಕಾರ

- Advertisement -

Udupi News: ಉಡುಪಿ ಜಿಲ್ಲೆಯ ನೂತನ ಡಿಸಿ ವಿದ್ಯಾಕುಮಾರಿ ಜುಲೈ 14 ಶುಕ್ರವಾರದಂದು ಅಧಿಕಾರ ಸ್ವೀಕರಿಸಿಕೊಂಡರು. ವಿದ್ಯಾಕುಮಾರಿ ಅವರು ಈ ಹಿಂದೆ ಉಡುಪಿ ಜಿಲ್ಲೆಯ ಎಡಿಸಿಯಾಗಿ ಸೇವೆ ಸಲ್ಲಿಸಿದ್ದರು. ಮೂಲತಃ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾಗಿರುವ ಡಾ.ವಿದ್ಯಾಕುಮಾರಿ 2014ನೇ ಬ್ಯಾಚ್ ನ ಐಎಎಸ್ ಅಧಿಕಾರಿ. ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿತ್ತು. ನಂತರ ಡಾ. ವಿದ್ಯಾಕುಮಾರಿ ಅವರನ್ನು ನೇಮಕ ಮಾಡಲಾಗಿದೆ. ಇಂದು [ಜುಲೈ 14] ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಉಡುಪಿ ಜಿಲ್ಲಾದಿಕಾರಿ ಕಚೇರಿ ರಜತಾದ್ರಿಯಲ್ಲಿ ನಿರ್ಗಮಿತ ಜಿಲ್ಲಾದಿಕಾರಿ ಕೂರ್ಮಾ ರಾವ್ ಅದಿಕಾರ ಹಸ್ತಾಂತರಿಸಿ, ಹೂಗುಚ್ಛ‌ ನೀಡುವ ಮೂಲಕ ನೂತನ ಜಿಲ್ಲಾದಿಕಾರಿಯವರಿಗೆ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾದಿಕಾರಿ ವೀಣಾ ಬಿ ಎನ್ ಉಪಸ್ಥಿತರಿದ್ದರು.

Kuvempu airport-ಆಗಸ್ಟ ತಿಂಗಳಿನಿಂದ ವಿಮಾನ ನಿಲ್ದಾಣ ಕಾರ್ಯಚರಣೆ-ಸಚಿವ ಎಂ ಬಿ ಪಾಟೀಲ್

Lorry driver-ಲಾರಿ ಕಳ್ಳನ ಬಂದನ

Siddaramaiah :ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಜರ್ಮನಿ ರಾಯಭಾರಿ

- Advertisement -

Latest Posts

Don't Miss