Nirmala Seetharaman : ಶ್ರೀಪಾದರ ಆಶೀರ್ವಾದ ಪಡೆದ ವಿತ್ತ ಸಚಿವೆ

Udupi News: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಉಡುಪಿ ಭೇಟಿ ಮಾಡಿ ಮಠಕ್ಕೆ ಆಗಮಿಸಿ ಶ್ರೀಪಾದರ ಆಶೀರ್ವಾದ ಪಡೆದಿದ್ದಾರೆ.ಜುಲೈ 13 ಗುರುವಾರದಂದು ಅವರು ಉಡುಪಿ ಪ್ರವಾಸ ಕೈಗೊಂಡಿದ್ದರು.

ಕೇಂದ್ರ ಸರಕಾರದ ಮಾನ್ಯ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್  ಶ್ರೀ ಅದಮಾರು ಮಠ ರಥಬೀದಿ ಉಡುಪಿ ಇಲ್ಲಿ ಚಾತುರ್ಮಾಸ್ಯ   ವ್ರತವನ್ನು ಕೈಗೊಂಡಿದ್ದು ತಮ್ಮ ಗುರುಗಳಾದ ಶ್ರೀ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರನ್ನು ಭೇಟಿಯಾಗಿ ಶುಕ್ರವಾರ ಆಶೀರ್ವಾದ ಪಡೆದರು.

Vidyakumari : ಉಡುಪಿ ಜಿಲ್ಲೆ ನೂತನ ಡಿಸಿ ಅಧಿಕಾರ ಸ್ವೀಕಾರ

Police- ಶಿಕ್ಷೆ ನೀಡಿದರೂ ಬುದ್ದಿ ಕಲಿಯಲಿಲ್ಲ

Kuvempu airport-ಆಗಸ್ಟ ತಿಂಗಳಿನಿಂದ ವಿಮಾನ ನಿಲ್ದಾಣ ಕಾರ್ಯಚರಣೆ-ಸಚಿವ ಎಂ ಬಿ ಪಾಟೀಲ್

About The Author