Sunday, March 16, 2025

nirmala seetharam

Political News: ನಿರ್ಮಲಾ ವಿರುದ್ಧ ಬಿಜೆಪಿ ನಾಯಕರಿಂದಲೇ ಬಂಡಾಯ

Political News: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೋದಿ ಜೊತೆ 72 ಸಚಿವರೂ ಕೂಡ ಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಆದರೆ, ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಅವರು ಮಂತ್ರಿಯಾಗಿರುವುದಕ್ಕೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ. ಮೋದಿ 2.0 ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿದ್ದ ನಿರ್ಮಲಾ, 3.0 ಸರ್ಕಾರದಲ್ಲೂ ಕ್ಯಾಬಿನೆಟ್ ದರ್ಜೆಯ ಸಚಿವೆಯಾಗಿ...

Nirmala Seetharaman : ಶ್ರೀಪಾದರ ಆಶೀರ್ವಾದ ಪಡೆದ ವಿತ್ತ ಸಚಿವೆ

Udupi News: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಉಡುಪಿ ಭೇಟಿ ಮಾಡಿ ಮಠಕ್ಕೆ ಆಗಮಿಸಿ ಶ್ರೀಪಾದರ ಆಶೀರ್ವಾದ ಪಡೆದಿದ್ದಾರೆ.ಜುಲೈ 13 ಗುರುವಾರದಂದು ಅವರು ಉಡುಪಿ ಪ್ರವಾಸ ಕೈಗೊಂಡಿದ್ದರು. ಕೇಂದ್ರ ಸರಕಾರದ ಮಾನ್ಯ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್  ಶ್ರೀ ಅದಮಾರು ಮಠ ರಥಬೀದಿ ಉಡುಪಿ ಇಲ್ಲಿ ಚಾತುರ್ಮಾಸ್ಯ   ವ್ರತವನ್ನು ಕೈಗೊಂಡಿದ್ದು ತಮ್ಮ ಗುರುಗಳಾದ ಶ್ರೀ...

ಬಜೆಟ್ ನ ಯಾವುದೇ ಯೋಜನೆ ಅನುಷ್ಠಾನಕ್ಕೆ ಬರುವುದಿಲ್ಲ..!: ಸಿದ್ದರಾಮಯ್ಯ

Budget News: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರ್ಮಲಾ ಸೀತಾರಾಮನ್  ಮಂಡಿಸಿದ ಬಜೆಟ್ 2023 ಅನ್ನು ತೀವ್ರವಾಗಿ ಟೀಕಿಸಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಆಧಿಕಾರಾವಧಿಯ ಕೊನೆಯ ಬಜೆಟ್ ಅಗಿದ್ದರೂ ಅದರಲ್ಲಿ ಜನ ಖುಷಿಪಟ್ಟುಕೊಳ್ಳುವಂಥದ್ದೇನೂ ಇಲ್ಲ. 2014ರಲ್ಲಿ ಮನಮೋಹನ್ ಸಿಂಗ್   ಪ್ರಧಾನಿಯಾಗಿದ್ದ ಅವಧಿಯ ಕೊನೆ ವರ್ಷದಲ್ಲಿ  ಭಾರತದ ಮೇಲೆ ರೂ. 54.90 ಲಕ್ಷ ಕೋಟಿ ಸಾಲವಿತ್ತು. ಆದರೆ,...

ಕರ್ನಾಟಕದ ಪಾಲಿಗೆ ಗೇಮ್ ಚೇಂಜರ್ ಬಜೆಟ್:ತೇಜಸ್ವಿ ಸೂರ್ಯ

Budget News: ದೇಶದ ಬಜೆಟ್ ಮಂಡನೆಯಾಗಿ ಇದೀಗ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ತೇಜಸ್ವಿ ಸೂರ್ಯ ಬಜೆಟ್ ಮಂಡನೆ ಕುರಿತಾಗಿ ಮಾತನಾಡಿ ಅನೇಕ ವಿಚಾರಗಳಲ್ಲಿ ಜನಪರ ಬಜೆಟ್ ಮಂಡನೆ ಆಗಿದೆ.ಹಾಗೆಯೆ ಬಜೆಟ್ ಈ ಬಾರಿ ಕರ್ನಾಟಕದ ಗೇಮ್ ಚೇಂಜರ್ ಆಗಲಿದೆ. ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300ಕೋಟಿ ಅನುದಾನ ನೀಡಿದೆ ಇದರಿಂದ ಕರ್ನಾಟಕಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ....

ಇದೊಂದು ಅದ್ಭುತವಾದ ಬಜೆಟ್: ಬಿಎಸ್ ವೈ

Budget News: ಇಂದು ಮಧ್ಯಾಹ್ನ ದೆಹಲಿ ತಲುಪಿದ ಬಳಿಕ  ಮಾತಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು  ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ 2023ಅನ್ನು ಮುಕ್ತಕಂಠದಿಂದ ಕೊಂಡಾಡಿ ಇದೊಂದು ಅದ್ಭುತವಾದ ಬಜೆಟ್ ಎಂದರು. ಕೋವಿಡ್ ಪಿಡುಗಿನಿಂದಾಗಿ ವಿಶ್ವದ ಎಲ್ಲ ರಾಷ್ಟ್ರಗಳ ಆರ್ಥಿಕ ಸ್ಥಿತಿ ಕಳವಳಕಾರಿಯಾಗಿದೆ, ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್ ಮೇಲೆ ಎಲ್ಲ ರಾಷ್ಟ್ರಗಳ...
- Advertisement -spot_img

Latest News

WRINKLES ಬಾರದಂತೆ ಸೌಂದರ್ಯ ಹೆಚ್ಚಿಸಿಕೊಳ್ಳೋದು ಹೇಗೆ?

Health Tips: ವಯಸ್ಸಾಗುತ್ತಿದ್ದಂತೆ ಮುಖ ಸುಕ್ಕು ಗಟ್ಟಿಯೇ ನಮಗೆ ವಯಸ್ಸಾಗುತ್ತಿದೆ ಅಂತಾ ಗೊತ್ತಾಗಲು ಶುರುವಾಗುತ್ತದೆ. ಆದರೆ ನೀವು ಆಹಾರ ಪದ್ಧತಿ, ಕೆಲವು ಚಿಕಿತ್ಸೆ ಪಡೆಯುವುದರ ಮೂಲಕ,...
- Advertisement -spot_img