Sunday, December 22, 2024

Latest Posts

private compay-ಕೆಲಸ ಮಾಡುತಿದ್ದ ಕಂಪನಿಯಲ್ಲಿ ಆತ್ಮಹತ್ಯೆಗೆ ಶರಣು

- Advertisement -

ಉಡುಪಿ: ನಗರದ ಮಾರ್ಕೆಟ್ ರಸ್ತೆಯಲ್ಲಿರವ ಖಾಸಗಿ ಕಂಂಪನಿಯಲ್ಲಿ ಕೆಲಸ ಮಾಡುತಿದ್ದ  ಮಾರ್ಕೆಟ್ ಬಳಿಯ ನಿವಾಸಿಯಾಗಿರುವ ಪ್ರಮಿಳಾ ದೇವಾಡಿಗ ಎನ್ನುವ ಮಹಿಳೆ ತಾನು ಕಾರ್ಯ ನಿರ್ವಹಿಸುತಿದ್ದ ಕಂಪನಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ಧಾಳೆ.

ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಅಥವಾ ಕೌಟಿಂಬಿಕ ಕಲಹದಿಂದಾಗಿ ಕೊಲೆ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ ,ಪ್ರಮಿಳಾ ದೇವಾಡಿಗ (32)ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದಳು ಆದರೆ ಜುಲೈ 14 ರಂದು ತಾನು ಕಾರ್ಯ ನಿರ್ವಹಿಸುತಿದ್ದ ಖಾಸಗಿ ಕಛೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ

ಇನ್ನು ಈ ಮಹಿಳೆ ಆತ್ಮಹತ್ಯ ಮಾಡಿಕೊಳ್ಳಲು ಸೀರೆಯನ್ನು ಮನೆಯಿಂದ ತಂದಿರುವುದಾಗಿ ತಿಳಿದು ಬಂದಿದೆ. ಬೆಳಿಗ್ಗೆ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾದ ಸಂದರ್ಭದಲ್ಲಿ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಈ ಇವರು ಈಗಾಗಲೆ ಮದುವೆಯಾಗಿದ್ದು ಒಬ್ಬ ಮಗ ಇದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Chittapur- ಖರ್ಗೆ ಕುಟಂಬದ ಮೇಲೆ ಕೊಲೆ ಬೆದರಿಕೆ

Narendra Modi : ಮೋದಿ ಜೊತೆಗಿನ ಸೆಲ್ಫಿ ಹಂಚಿಕೊಂಡ ಎಮ್ಯಾನುಯೆಲ್ ಮ್ಯಾಕ್ರೋನ್

Priyank Kharge : ಏಕಪಾತ್ರಾಭಿನಯದ ಬಿಜೆಪಿಗರು : ಪ್ರಿಯಾಂಕ್ ಖರ್ಗೆ

 

- Advertisement -

Latest Posts

Don't Miss