Dehali News: ಯಮುನಾ ನದಿ ಉಕ್ಕಿ ಹರಿದು ದೆಹಲಿಯ ಕೆಂಪುಕೋಟೆಯು ಸಂಪೂರ್ಣ ಜಲಾವೃತವಾಗಿವೆ. ನೀರಿನಲ್ಲಿ ಸಿಲುಕಿದಂತಹ ಜಾನುವಾರುಗಳು ಸೇರಿದಂತೆ ಅನೇಕ ಪ್ರಾಣಿಗಳನ್ನು ರಕ್ಷಣಾದಳ ರಕ್ಷಿಸಿದೆ. ಹೀಗೆ ರಕ್ಷಿಸಿದ ಪ್ರಾಣಿಗಳ ಪೈಕಿ ಪ್ರೀತಂ ಎಂಬ ಗೂಳಿಯೂ ಒಂದು.
ಇದರ ಬೆಲೆ ಬರೋಬ್ಬರಿ 1 ಕೋಟಿ!. ಗಾಜಿಯಾಬಾದ್ನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 8 ನೇ ಬೆಟಾಲಿಯನ್, ನಮ್ಮ ತಂಡ ನೋಯ್ಡಾದಿಂದ ಭಾರತದ ನಂ.1 ಗೂಳಿ, 1 ಕೋಟಿ ರೂಪಾಯಿ ಬೆಲೆಬಾಳುವ “ಪ್ರೀತಮ್” ಸೇರಿದಂತೆ 3 ಜಾನುವಾರುಗಳನ್ನು ರಕ್ಷಿಸಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜೀವ ಉಳಿಸಲು ನಮ್ಮ ತಂಡಗಳು ಶ್ರಮಿಸುತ್ತಿವೆ ಎಂದು ರಕ್ಷಣಾ ತಂಡ ಜಾನುವಾರು ಮತ್ತು ಮೇಕೆಗಳನ್ನು ರಕ್ಷಿಸುವ ಫೋಟೋಗಳು ಮತ್ತು ವಿಡಿಯೊಗಳನ್ನು ಟ್ವೀಟ್ ಮಾಡಿ ಈ ರೀತಿಯಾಗಿ ಹಂಚಿಕೊಂಡಿವೆ.
गाजियाबाद एनडीआरएफ* की टीम ने 1 करोड़ की कीमत वाले भारत के नंबर 1 बुल "प्रीतम" सहित 3 मवेशियों को बचाया है। नोएडा बाढ़ प्रभावित इलाकों में लोगों की जान बचाने के लिए एनडीआरएफ की टीमें कड़ी मेहनत कर रही हैं।
Great work done by team #NDRF@NDRFHQ@8NdrfGhaziabad pic.twitter.com/tKyBsKGBXH— Mukhiya Mohit Gurjar (@MukhiyaMohit) July 15, 2023
Shobha karandlaje- ಲೊಕಸಭೆಗೆ ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಬೆಂಬಲ ನಿರೀಕ್ಷೆ