Apple: ರಾಜ್ಯದಲ್ಲಿ ಐ ಫೋನ್ ಘಟಕ ಸ್ಥಾಪನೆ

ಬೆಂಗಳೂರು: ರಾಜ್ಯವನ್ನು ಅಭಿವೃದ್ದಿಯತ್ತ ಸಾಗಿಸಬೇಕು. ಎಲ್ಲರಿಗೂ ಉದ್ಯೋಗ ಸಿಗಬೇಕು ಎನ್ನುವ ದೃಷ್ಟಿಯಿಂದ ವಿದೇಶದಿಂದ ತಂತ್ರಜ್ಞಾನ ಕಂಪನಿಗಳನ್ನು ಮತ್ತು ಇನ್ನಿತರೆ ಎಂ ಎನ್ ಸಿ ಕಂಪನಿಗಳನ್ನು ಕರೆಸಿಕೊಳ್ಳುತ್ತಿವೆ ಅದೇರೀತಿ ಈಗ ಜಾಗತಿಕ ಮಟ್ಟದಲ್ಲಿ ಮೊಬೈಲ್  ಉನ್ನತ ಸ್ಥಾನ ಕಂಪನಿಯಾಗಿರುವ  ಐ ಪೀನ್  ಸಂಸ್ಥೆ ತನ್ನಫಾಕ್ಸ ಕಾನ್ ಅನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲು ಮುಂದಾಗಿದೆ.

ಅದಕ್ಕಾಗಿ ರಾಜ್ಯ ಸರ್ಕಾರ ಸ್ಥಳವನ್ನು ಸಹ ಮಂಜೂರು ಮಾಡುದ್ದು ದೇವನಹಳ್ಳಿ ಐಫೋನ್ ನ ಅಸೆಂಬಲ್  ಹಾಗಅಉ ತುಮಕೂರುನಲ್ಲಿ  ಬಿಡಿಬಾಗಗಳನ್ನು ತಯಾರಿಸುವ ಘಟಕಗಳನ್ನು ಸ್ಥಾಪಿಸಲು ಬಂದಿರುವ ಐಫೋನ್  ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಜಿ ಸಿಎಂ ಬೊಮ್ಮಾಯಿಯವರ ಮಾರ್ಚ್ ತಿಂಗಳಲ್ಲಿ ಫಾಕ್ಸ್​ಕಾನ್ ಸಂಸ್ಥೆ ಹಾಗೂ ಕರ್ನಾಟಕ ಸರ್ಕಾರದ ಮಧ್ಯೆ ಒಡಂಬಡಿಕೆ ಆಗಿತ್ತು. ದೇವನಹಳ್ಳಿಯಲ್ಲಿ ಫಾಕ್ಸ್​ಕಾನ್​ಗೆ ಐಫೋನ್ ತಯಾರಿಕೆ ಘಟಕ ಸ್ಥಾಪಿಸಲು ಸರ್ಕಾರ 300 ಎಕರೆ ಜಾಗ ಕೊಡಲು ಒಪ್ಪಿತ್ತು. ಇತ್ತೀಚೆಗಷ್ಟೇ, 300 ಎಕರೆ ಜಾಗ ಹಸ್ತಾಂತರಿಸುವ ಸಂಬಂಧ ಇದ್ದ ಕಾನೂನು ತೊಡಕನ್ನು ನಿವಾರಿಸಲಾಗಿದೆ ಎಂದು ಈಗಿನ ಸರ್ಕಾರದ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದರು.ರಾಜ್ಯದಲ್ಲಿ ಫಾಕ್ಸ್​ಕಾನ್ ಸಂಸ್ಥೆ ಒಟ್ಟು 8,000ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದ್ದು 50,000 ಉದ್ಯೋಗಸೃಷ್ಟಿಯಾಗುವ ನಿರೀಕ್ಷೆ ಇದೆ.

ಈ ಕಂಪನಿ ಸ್ಥಾಪನೆಯಾದರೆ ನಮ್ಮಲ್ಲಿರುವ 50 ಸಾವಿರ  ನಿರುದ್ಯೂಗ ಸಮಸ್ಯೆಯನ್ನು ನಿವಾರಣೆ ಮಾಡಬಹುದು ಎನ್ನು ಭರವಸೆ ನೀಡಿದ್ದಾರೆ

Cemetery: ಮಾದಿಗ ಸಮುದಾಯಕ್ಕೆ ಶವ ಸಂಸ್ಕಾರ ಮಾಡಲು ರುದ್ರ ಭೂಮಿಯೇ ಇಲ್ಲಾ

Shakthi yojane: ಶಕ್ತಿ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ನಾರಿಯರು

Akhilesh Yadav : ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಸ್ವಾಗತಿಸಿದ ಲಕ್ಷ್ಮೀ ಹೆಬ್ಬಾಳ್ಕರ್

About The Author