Kolara news: ಕಳೆದ ಕೆಲವು ದಿನಗಳಿಂದ ಟೊಮಾಟೊ ಬೆಲೆ ಶರವೇಗದಲ್ಲಿ ಏರಿಕೆಯಾಗುತ್ತಿದ್ದು ಜನರು ಟೊಮಾಟೋ ವನ್ನು ಕೊಳ್ಳಲು ಹಿಂದೇಟು ಹಾಕುತಿದ್ದಾರೆ. ಇದರ ಮದ್ಯೆ ಟೋಮಾಟೋ ಹಣ್ಣನ್ನು ಕಳ್ಳತನ ಮಾಡುತ್ತಿರುವುದು ಕೊಲೆ ಮಾಡುತ್ತಿರುವುದು ನಡೆಯುತ್ತಿದೆ, ಹಾಗಾಗಿ ಟೋಮಾಟೋಗೆ ಬಹಳ ಬೆಲೆ ಬಂದಿದೆ
ಟೊಮಾಟೋಗೆ ಬೇರೆ ರಾಜ್ಯಗಳಲ್ಲಿ ಬಹು ಬೇಡಿಕೆ ಇರುವುದರಿಂದ ಬೇರೆ ಕಡೆ ರೈತರು ಸಾಗಿಸುತ್ತಿದ್ದಾರೆ. ಹೀಗೆ ಕೋಲಾರದಿಂದ ದೆಹಲಿಗೆ ಟೋಮಾಟೊ ವನ್ನು ಲಾರಿಯಲ್ಲಿ ಸಾಗಿಸುತ್ತಿರುವಾಗ ತೆಲಾಂಗಣದ ಆದಿಲ್ ಬಾದ್ ಜಿಲ್ಲೆಯಲ್ಲಿ ಪಲ್ಟಿಯಾಗಿದೆ.
ಬಿದ್ದಿರುವ ಲಾರಿಯಲ್ಲಿ ಟೋಮಾಟೊ ಇರುವುದನ್ನು ಕಂಡ ಜನರು ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದರು ಇದರ , ಮಾಹಿತಿ ತಿಳಿದ ಪೋಲಿಸರು ಲಾರಿ ಬಿದ್ದ ಸ್ಥಳಕ್ಕೆ ದಾವಿಸಿ ಕಳ್ಳರಿಂದ ಟೊಮಾಟೋ ಹಣ್ಣಿಗೆ ರಕ್ಷಣೆ ನೀಡಿದ್ದಾರೆ. ಟೊಮಾಟೊ ಹಣ್ಣಿಗೆ ಪೋಲಿಸರು ರಕ್ಷಣೆ ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Kajol: ಕೊನೆಗೂ ರೂಲ್ಸ್ ಗೆ ಬ್ರೇಕ್ ಹಾಕಿದ ಕಾಜೋಲ್..! ಏನಿದು ರೂಲ್ಸ್ ?
Eshwar Khandre: ಅಮೂಲ್ಯ ಸಸ್ಯ, ಪ್ರಾಣಿ ಸಂಕುಲ ರಕ್ಷಣೆಗೆ ಸರ್ಕಾರ ಬದ್ಧ : ಈಶ್ವರ ಖಂಡ್ರೆ