ಹಾಸನ : ಉಡುಪಿ ಶಾಲೆಯಲ್ಲಿ ವಿಡಿಯೋ ರೆಕಾರ್ಡ್ ವಿಚಾರವಾಗಿ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಅವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅವರಿಗೇನು ಕೆಲಸ, ಅಂತಹದ್ದನ್ನೆ ಹುಡುಕಿಕೊಂಡು ಮಾಡಬೇಕು, ಬೇರೆ ಏನಾದ್ರು ಕೆಲಸ ಇದೆಯಾ?
ನಮಗೆ ಅಭಿವೃದ್ಧಿ ಕಡೆ ಗಮನಹರಿಸುವ ಚಿಂತನೆ ಇದೆ , ಅವರಿಗೇನು ಚಿಂತನೆ ಇಲ್ಲವಲ್ಲ, ಅವರಿಗೆ ರಾಜಕಾರಣದ ಕಡೆ ಚಿಂತನೆ ಮುಂದೆ ಜಿ.ಪಂ., ತಾ.ಪಂ., ಲೋಕಸಭೆ ಚುನಾವಣೆ ಬರ್ತಿದೆ. ಅದರಿಂದ ಅವರ ಚಿಂತನೆ ಆ ರೀತಿ ಇದೆ ಅವರ ಜಾಗದಲ್ಲಿ ನಾವು ಇದ್ದಿದ್ದರೆ ನಾವು ಅದುನ್ನೇ ಮಾಡ್ತಾ ಇದ್ದುಅದೆಲ್ಲಾ ರಾಜಕಾರಣ ಅಷ್ಟೇ ಷಡ್ಯಂತ್ರ ಯಾವುದು ಅಂತ ಹೇಳಬೇಕಲ್ಲಈ ಕುಮಾರಸ್ವಾಮಿ ತರ ಸುಮ್ನೆ ಹೇಳ್ತಾರಲ್ಲ ಪೆನ್‌ಡ್ರೈವ್ ಅಂತ, ಆ ಪೆನ್‌ಡ್ರೈವ್ ಎಲ್ಲಿ ಓಡಿ ಹೋಯ್ತು
ಹಾಗೆ ಅವರು ಷಡ್ಯಂತ್ರ ಅಂತ ಹೇಳ್ತಿರ್ತರೆ, ಯಾವ ಷಡ್ಯಂತ್ರ ಹೇಳಬೇಕಲ್ವಾಇಂತಹವರು ಅದರ ಹಿಂದೆ ಇದ್ದಾರೆ, ಅವರು ಇಂತಹ ಕುಕೃತ್ಯ ಮಾಡ್ತಿದ್ದಾರೆ ಅಂತ ಹೇಳಬೇಕಲ್ವಾಅದನ್ನು ಹೇಳಿದ್ರೆ ಒಪ್ಪಿಕೊಳ್ಳಿತ್ತಿದ್ದೆ ನಾಗರಹಾವು ಇದೆ, ಇನ್ನೊಂದು ಹಾವು ಇದೆ ಬಿಡ್ತಿನಿ, ಬಿಡ್ತಿನಿ ಅಂತ ಹಾವಡಿಗರ ಹೇಳ್ತಿದ್ರೆ ನಾವೇನು ಉತ್ತರ ಹೇಳಲು ಆಗುತ್ತೆ.
Chandradrona hill: ಚಂದ್ರದ್ರೋಣ ಪ್ರವಾಸಕ್ಕೆ ನಿಷೇಧ ಹೇರಿದ ಜಿಲ್ಲಾಡಳಿತ
School wall fell down :ಸತತ ಮಳೆಗೆ ಶಾಲೆ ಗೋಡೆ ಕುಸಿತ ತಪ್ಪಿದ ಭಾರಿ ಅನಾಹುತ

