ಜಾರ್ಖಾಂಡ್: ರಾಜಕೀಯ ನಾಯಕರ ಅಕ್ರಮಗಳು ಇತ್ತೀಚಿನ ದಿನಗಳಲ್ಲಿ ವಿಡಿಯೋ ಲೀಕ್ ಆಗುವ ಮೂಲಕ ಹೊರಬೀಳುತ್ತಿವೆ. ಅವರ ಲಂಚಾವತಾರ. ಅಕ್ರಮ ಸಂಬಂಧ, ಭ್ರಷ್ಟಾಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊರಬೀಳುತ್ತಿವೆ ಅದೇ ರೀತಿ ಇಲ್ಲೊಬ್ಬ ಬಿಜೆಪಿ ಮಹಿಳಾ ನಾಯಕಿಯೊಬ್ಬಳ ಬೆಡ್ ರೂಂ ವೀಡಿಯೋವೊಂದು ಬೆಳಕಿಗೆ ಬಂದಿದೆ.
ಪಲ್ಲಂಗದಾಟದಲ್ಲಿ ವ್ಯಕ್ತಿಯೊಬ್ಬನ ಜೊತೆಗೆ ಮಂಚದಾಟ ಆಡುವಾಗ ತೆಗೆದಿರುವ ಸಣ್ಣ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ . ಜಾರ್ಖಾಂಡ್ ನ ಬಿಜೆಪಿ ಪ್ರಮುಖ ನಾಯಕಿಯಾಗಿರುವ ಗೀತಾ ಸಿಂಗ್ ಎನ್ನುವವರು ಅಪರಿಚಿತ ವ್ಯಕ್ತಿಯೊಬ್ಬರ ಜೊತೆ ಬೆಡ್ ರೂಮಿನಲ್ಲಿರುವ ವೀಡಿಯೋ ಹೊರಬಿದ್ದಿದೆ.
ಕೆಲ ದಿನಗಳ ಹಿಂದೆಯಷ್ಟೇ ಅವರು ಧನಬಾದ್ ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ನೇಮಕವಾಗಿರುವ ಸಂದರ್ಭದಲ್ಲಿ ಈ ವಿಡಿಯೋ ಹೊರಬಿದ್ದಿರುವುದು ಗಮನಾರ್ಹ ಕಳೆದ ಕೆಲ ದಿನಗಳ ಹಿಂದೆ ಈ ವೀಡಿಯೋ ಸಾಮಾಜಿ ಜಾಲತಾಣದಲ್ಲಿ ಅಪ್ಲೋಡ್ ಆಗಿದೆ. ಇದರ ಬಗ್ಗೆ ಅವರನ್ನು ಕೇಳುವುದಾದರೆ ಇದು ವಿರೋಧಿಗಳು ನನ್ನ ಏಳಿಗೆ ಸಹಿಸದೇ ಪಿತೂರಿ ನಡೆಸಿವೆ ಎಂದು ಗೀತಾ ಸಿಂಗ್ ದೂರಿದ್ದಾರೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಗೀತಾ ಸಿಂಗ್ ತಿಳಿಸಿದ್ದಾರೆ.
Instagram Reels: ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ, ನರ್ಸ್ ಗಳಿಂದ ದೂರು ಸಲ್ಲಿಕೆ..! ಯಾವ ಹಾಡಿಗೆ ಗೊತ್ತಾ?
Police custody: ಅಂತರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಗಳೊಂದಿಗೆ ನಂಟು ಹೊಂದಿದ್ದ ಯುವಕ ತಮಿಳುನಾಡು ಪೊಲೀಸರು ವಶಕ್ಕೆ
Rotary Elite: ಹುಬ್ಬಳ್ಳಿ ರೋಟರಿ ಎಲೈಟ್ನಿಂದ ವಿಶ್ವ ಸ್ತನಪಾನ ದಿನ ಆಚರಣೆ