Saturday, July 13, 2024

nationala news

Kolara; ಕೋಲಾರದಲ್ಲಿ ಬಂದ್ ಗೆ ಒಳ್ಳೆಯ ಪ್ರತಿಕ್ರಿಯೆ.!

ಕೋಲಾರ : ಇಂದು ಕಾವೇರಿ ನದಿ ನೀರು ವಿಚಾರವಾಗಿ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ವಿವಿಧ ಸಂಘಟನೆಗಳಿಂದ ಶಾಂತಿಯುತ ಪ್ರತಿಭಟನೆ ಕೈಗೊಂಡರು. ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಕಾವೇರಿ ನದಿ ನೀರು ತಮಿಳುನಾಡಿಗೆ ಬಿಡದಂತೆ ನಗರದಲ್ಲಿಂದು...

Court: ಜಾಮೀನು ಸಿಕ್ಕರೂ  ಮೂರು ವರ್ಷ ಶಿಕ್ಷೆ ನೀಡಿದ ಪೊಲೀಸ್ ;ಯಾಕೆ ಗೊತ್ತಾ?

ರಾಷ್ಟ್ರೀಯ ಸುದ್ದಿ : ಗುಜರಾತ್ ಜೈಲಿನಲ್ಲಿ ವ್ಯಕ್ತಿಯೊಬ್ಬ ಕೊಲೆ ಆರೋಪದ ಮೇಲೆ ಸೆರೆವಾಸ ಅನುಭವಿಸುತ್ತಿದ್ದನು. ಹೈಕೋರ್ಟ್ ಖೈದಿಗೆ ರಿಜಿಸ್ಟ್ರಿ ಜಾಮೀನು ಮಂಜೂರು ಮಾಡಿ ಬಿಡುಗಡೆಗೆ ಆದೇಶ ಹೊರಡಿಸಿತ್ತು. ಆದರೆ ಜೈಲು ಆಧಿಕಾರಿಗಳ ನಿರ್ಲಕ್ಷದಿಂದ ಖೈದಿಯೊಬ್ಬ ಮಾರು ವರ್ಷ ಹೆಚ್ಚು ಸೆರೆವಾಸ  ಅನುಭವಿಸಿದ ಘಟನೆ ನಡೆದಿದೆ. ಚಂದನ್ ಜಿ ಠಾಕೂರ್ ಅವರು ಮೂರು ವರ್ಷಗಳ ನಂತರ ಬಿಡುಗಡೆಗೆ...

Leaders: ದಲಿತ ಸಂಸದರಾದ ನನಗೆ ಅವಮಾನ ಮಾಡಿದ್ದಾರೆ :ಎಸ್ ಮುನಿಸ್ವಾಮಿ

ಕೋಲಾರ: ಸೋಮವಾರ ಕೋಲಾರದಲ್ಲಿ ನಡೆದ ಜನತಾ ದರ್ಶನದಲ್ಲಿ ಶಾಸಕ ಎಸ್,ಎನ್ ನಾರಾಯಣಸ್ವಾಮಿ ಮತ್ತು ಸಂಸದ ಎಸ್ ಮುನಿಸ್ವಾಮಿಗಳ ನಡುವೆ ವೇದಿಕೆ ಮೇಲೆಯೇ ಗದ್ದಲ ನಡೆದಿದ್ದರ ಬಗ್ಗೆ ಇಂದು ಮಾದ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಂಸದ ಎಸ್ ಮುನಿಸ್ವಾಮಿ ಸರ್ಕಾರಿ ಕಾರ್ಯಕ್ರಮದಲ್ಲಿ ಒಬ್ಬ ಸಂಸದರನ್ನು ನಡೆಸಿಕೊಂಡ ಬಗ್ಗೆ ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ದೂರು ನೀಡುತ್ತೇನೆ ಎಂದು ಹೇಳಿದರು. ಶಾಸಕ...

Viral video: ಬಿಜೆಪಿ ಮಹಿಳಾ ನಾಯಕಿಯ ಪಲ್ಲಂಗದಾಟದ ವೀಡಿಯೋ ವೈರಲ್

ಜಾರ್ಖಾಂಡ್: ರಾಜಕೀಯ ನಾಯಕರ ಅಕ್ರಮಗಳು ಇತ್ತೀಚಿನ ದಿನಗಳಲ್ಲಿ ವಿಡಿಯೋ ಲೀಕ್ ಆಗುವ ಮೂಲಕ ಹೊರಬೀಳುತ್ತಿವೆ. ಅವರ ಲಂಚಾವತಾರ. ಅಕ್ರಮ ಸಂಬಂಧ, ಭ್ರಷ್ಟಾಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊರಬೀಳುತ್ತಿವೆ ಅದೇ ರೀತಿ ಇಲ್ಲೊಬ್ಬ ಬಿಜೆಪಿ ಮಹಿಳಾ ನಾಯಕಿಯೊಬ್ಬಳ ಬೆಡ್ ರೂಂ ವೀಡಿಯೋವೊಂದು ಬೆಳಕಿಗೆ ಬಂದಿದೆ. ಪಲ್ಲಂಗದಾಟದಲ್ಲಿ ವ್ಯಕ್ತಿಯೊಬ್ಬನ ಜೊತೆಗೆ ಮಂಚದಾಟ ಆಡುವಾಗ ತೆಗೆದಿರುವ  ಸಣ್ಣ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ...

Satish jarakihole: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

ನವದೆಹಲಿ :(ಕರ್ನಾಟಕ ವಾರ್ತೆ) ಜುಲೈ 26 :ಶಿರಾಡಿ ಘಾಟ್ ಸುರಂಗ ನಿರ್ಮಾಣ,ಗೋಕಾಕ್ ನಗರದಲ್ಲಿ ಎಲಿವೇಟೆಡ್ ಕಾರ್ಡ್ ನಿರ್ಮಾಣ,ಬೆಳಗಾವಿ ನಗರದ ಹಳೆಯ NH 4 ನ ಪುಣೆ ಬೆಂಗಳೂರು ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಸೇರಿದಂತೆ ರಾಜ್ಯದ 20 ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜೊತೆ ಲೋಕೋಪಯೋಗಿ ಸಚಿವ ಸತೀಶ್...
- Advertisement -spot_img

Latest News

ಶ್ವಾಸಕೋಶದ ಕ್ಯಾನ್ಸರ್ ಬರಲು ಕಾರಣವೇನು..? ವೈದ್ಯರೇ ವಿವರಿಸಿದ್ದಾರೆ ನೋಡಿ.

Sandalwood News: ನಿರೂಪಕಿ, ಸಕಲ ಕಲಾ ವಲ್ಲಭೆ ಅಪರ್ಣಾ (57) ಕ್ಯಾನ್ಸರ್‌ನಿಂದ ಬಳಲಿ ಸಾವನ್ನಪ್ಪಿದ್ದಾರೆ. ಎರಡೂವರೆ ವರ್ಷಗಳಿಂದ ಕ್ಯಾನ್ಸರ್ ಅವರನ್ನು ಕಾಡುತ್ತಿತ್ತು. ತಾವು ಕ್ಯಾನ್ಸರ್‌ನ 4ನೇ...
- Advertisement -spot_img