ಜಿಲ್ಲಾ ಸುದ್ದಿಗಳು: ರಾಜ್ಯದಲ್ಲಿ ಮೂರು ವರ್ಷದಲ್ಲಿ 40 ಸಾವಿರ 18-30 ವಯಸ್ಸಿನ ಮಹಿಳೆಯರು ಕಾಣೆಯಾಗಿದ್ದಾರೆ.ಸಾವಿರಾರು ಅಪ್ರಾಪ್ತ ಹುಡುಗಿಯರು ಗರ್ಭಿಣಿಯಾಗಿದ್ದಾರೆ. ಇದು ಆಘಾತಕಾರಿ ಬೆಳವಣಿಗೆ ಇದರಲ್ಲಿ ಲವ್ ಜಿಹಾದ್ ಪ್ರಕರಣಗಳೆ ಹೆಚ್ಚು.
ಇದಕ್ಕೆ ಕಾರಣ ಸರ್ಕಾರ ನಿರ್ಲಕ್ಷ್ಯ ಅಂತ, ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ.ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳಾ ವಿಶೇಷ ಆಯೋಗ ರಚನೆ ಮಾಡಬೇಕು ಪೊಲೀಸ್ ಇಲಾಖೆ ದೇಶಕ್ಕೆ ಆಘಾತಕಾರಿ ಇಲಾಖೆ ಭ್ರಷ್ಟ ವ್ಯವಸ್ಥೆ ರಾಜಕಾರಣಿಗಳು ದುಡ್ಡು, ಅಧಿಕಾರ ಕಾಣಿಸುತ್ತದೆ ಮರಿಬೇಕು ಅಂತಾರೆ.
ರಾಜಕಾರಣಿಗಳು, ಪೊಲೀಸರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆದಾಗ, ನಿಮ್ಮ ಮನೆ ಹೆಣ್ಣಮಕ್ಕಳನ್ನು ಹೊತ್ತುಕೊಂಡು ಹೋಗಾದ ಅವರಿಗೆ ಅರ್ಥವಾಗುತ್ತದೆ.ಲವ್ ಜಿಹಾದ್ ಬಿಜೆಪಿಗರು ಬುರುಡೆ ಬಿಡತ್ತಾರೆ.ಒಂದೇ ಒಂದು ಹುಡುಗಿಯನ್ನು ಲವ್ ಜಿಹಾದ್ ಯಿಂದ ಕಾಪಾಡಿಲ್ಲ ಬರಿ ಬೋಗಳೆ ಬಿಡತ್ತಾರೆ. ಹಿಂದೂ ಕಾರ್ಯಕರ್ತರ ರಕ್ತ, ಬೆವರಿನಿಂದ ಬಿಜೆಪಿ ಅಧಿಕಾರಕ್ಕೆ ಬಂದು ಏನು ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
Reporter: Sangamesh sattigeri
Shakthi Yojane: ಉಚಿತ ಬಸ್ ಪ್ರಯಾಣ ಯೋಜನೆ ಕೈಬಿಡುವ ವದಂತಿಗಳಿಗೆ ಸಚಿವರ ಕಿಡಿ..!
Panchamasali Raservation: ಮೀಸಲಾತಿಗಾಗಿ ಮತ್ತೆ ಹೋರಾಟ ಮಾಡುತ್ತೆವೆ :ಜಯ ಮೃತ್ಯುಂಜಯ ಸ್ವಾಮೀಜಿ
Eshwar Khandre : ತಾಲೂಕ ಮಟ್ಟದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಚಿವ ಈಶ್ವರ್ ಖಂಡ್ರೆ ..!