ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ಮಂಜ್ರಾಬಾದ್ ಕೋಟೆಯ ತುದಿಯಲ್ಲಿ ನಿಂತು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿರುವ ವೇಳೆ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದಿದ್ದಾನೆ.
ಬೆಂಗಳೂರಿನ ವಿನಯ್ ಸ್ನೇಹಿತನ ಜೊತೆ ಹಾಸನ ಜಿಲ್ಲೆಯ ಮಂಜ್ರಾಬಾದ್ ಕೋಟೆ ನೋಡಲು ತೆರಳಿದ್ದರು ಈ ವೇಳೆ ಕೋಟೆಯ ತುತ್ತ ತುದಿಯಲ್ಲಿ ನಿಂತು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿರುವ ವೇಳೆ ಆಯತಪ್ಪಿ ಕಾಲು ಜಾರಿ ಬಿದ್ದಿದ್ದಾನೆ .
ಕೋಟೆಯ ಮೇಲಿನಿಂದ ಬಿದ್ದ ತಕ್ಷಣ ಕಾಪಾಡಿ ಕಾಪಾಡಿ ಎಂದು ಕೂಗಿದ್ದಾನೆ ಸ್ಥಳದಲ್ಲೇ ಇದ್ದ ಸ್ನೇಹಿತ ಲೋಹಿತ್ (ಪೊಲೀಸ್) ಮತ್ತು ಕೆಲ ಪ್ರವಾಸಿಗರು ವಿನಯ್ ಕೂಗು ಕೇಳಿದ ತಕ್ಷಣ ಎಚ್ಚೆತ್ತುಕೊಂಡು ಏಣಿಯ ಮೂಲಕ ಮೇಲಕ್ಕೆ ಹತ್ತಿಸಿದ್ದಾರೆ
ಆಪತ್ತಿನಲ್ಲಿರುವ ವಿನಯ್ ಪ್ರಾಣವನ್ನು ರಕ್ಷಿಸಿದ ಸ್ನೇಹಿತ ಮತ್ತು ಪ್ರವಾಸಿಗರಿಗೆ ವಿನಯ್ ಕೃತಜ್ಞತೆ ತಿಳಿಸಿದ್ದಾನೆ.
Tractor Driver: ಟ್ರ್ಯಾಕ್ಟರ್ ರಿವರ್ಸ್ ಚಲಾಯಿಸಿ ಯಲ್ಲಮ್ಮನ ಗುಡ್ಡಕ್ಕೆ ಹೋದ ಯುವಕ..!