Thursday, December 26, 2024

Latest Posts

ಕೊರೊನಾ ಮತ್ತಷ್ಟು ಕಾಡಲಿದೆ ಗಂಭೀರವಾಗಲಿದೆ ಪ್ರಪಂಚದ ಸ್ಥಿತಿ..!

- Advertisement -

ಕರ್ನಾಟಕ ಟಿವಿ : ಕೊರೊನಾ ಈಗಾಗಲೇ ಪ್ರಪಂಚವನ್ನ ಹಿಂಡಿ ಹಿಪ್ಪೆಕಾಯತಿ ಮಾಡಿದೆ. 25 ಲಕ್ಷ ಜನರಿಗೆ ಸೋಂಕು ತಗುಲಿ 1 ಲಕ್ಷದ 71 ಸಾವಿರ ಜನರನ್ನ ಬಲಿತೆಗೆದುಕೊಂಡಿದೆ. ಇದು ಯಾವಾಗ ಅಂತ್ಯವಾಗುತ್ತೋಅನ್ನುವ ಕೂಗು ಶುರುವಾಗಿದೆ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರ ಹೇಳಿಕೆ ಪ್ರಕರ ಕೊರೊನಾ ಮತ್ತಷ್ಟು ಕರಾಳ ಮುಖ ಪ್ರದರ್ಶನ ಮಾಡಲಿದೆ. ಮುಂದೆ ಸನ್ನಿವೇಶ ಮತ್ತಷ್ಟು ಕಠಿಣ ವಾಗಲಿದೆ ಯಾಕಂದರೆ ಏಷ್ಯಾದ ರಾಷ್ಟ್ರಗಳು ಈಗಾಗಲೇ ಬಿಸಿನೆಸ್ ಹಾಗೂ ಶಾಲೆಗಳು ಅಂತ ಮತ್ತೆ ಲಾಕಗ್ ಸಡಿಲಿಕೆ ಮಾಡ್ತಿದೆ. ಇದು ಅಪಾಯಕಾರಿ ಅಂತ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನೋಮ್  ಘೆಬ್ರಿಯೆಸಸ್ ಹೇಳಿದ್ದಾರೆ.

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ,

https://www.youtube.com/watch?v=pninsHV5dqs
- Advertisement -

Latest Posts

Don't Miss