- Advertisement -
ಕರ್ನಾಟಕ ಟಿವಿ : ರಾಜ್ಯದಲ್ಲೂ ದೆಹಲಿ ಮಾದರಿಯಲ್ಲಿ ಮದ್ಯದ ಮೇಲೆ ದುಬಾರಿ ಕೊರೊನಾ ಟ್ಯಾಕ್ಸ್ ವಿಧಿಸುವಂತೆ ಒತ್ತಾಯ ಕೇಳಿ ಬಂದಿದೆ.. ಈ ಬಗ್ಗೆ ಸರ್ಕಾರ ಸಹ ಚಿಂತನೆ ನಡೆಸುತ್ತಿದ್ದು ಬಹುತೇಕ ಸರ್ಕಾರ ಕೊರೊನಾ ಹೆಸರಿನಲ್ಲಿ ಟ್ಯಾಕ್ಸ್ ಹಾಕುವ ಸಾಧ್ಯತೆ ಇದೆ.
ಈ ನಡುವೆ ಮದ್ಯದಂಗಡಿ ಓಪನ್ ಮಾಡುವ ಸರ್ಕಾರದ ನಿರ್ಧಾರವನ್ನ ಮಾಜಿ ಸಿದ್ದರಾಮಯ್ಯ ಟೀಕಿಸಿದ್ದಾರೆ.. ಯಡಿಯೂರಪ್ಪ ಮದ್ಯದಂಗಡಿ ಓಪನ್ ಮಾಡುವ ವಿಚಾರದಲ್ಲಿ ಅವಸರ ಮಾಡಿದ್ರು ಎಲ್ಲಿಯೂ ಸಾಮಾಜಿಕಅಂತರ ಕಾಪಾಡಿಕೊಳ್ತಿಲ್ಲ.. ಕೊರೊನಾ ಸೋಂಕು ಹರಿಡಿದ್ರೆ ಅದಕ್ಕೆ ಯಡಿಯೂರಪ್ಪ ಹೊಣೆ ಅಂತ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.. ಇನ್ನು ಊರಿಗೆ ತೆರಳಿರುವ ಕಾರ್ಮಿಕರನ್ನ ಕ್ವಾಋಂಟೈನ್ ಮಾಡಿಸುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ..

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು
- Advertisement -