Politicala News : ಸಿಎಂ ಸಿದ್ದರಾಮಯ್ಯ ಅವರು ಅಡ್ವಾಣಿ ಭೇಟಿ ವಿಚಾರವಾಗಿ ಜೆಡಿಎಸ್ ನಾಯಕರು ಬಿಜೆಪಿ ಗೆ ಸಿದ್ದರಾಮಯ್ಯ ಸೇರಿಕೊಳ್ಳುತ್ತಾರೆ ಎಂಬ ಹೇಳಿಕೆ ನೀಡಿದ್ದರು .
ಈ ವಿಚಾರದ ಪ್ರತಿಯಾಗಿ ರಾಜ್ಯದ ಸಿಎಂ ಸಿದ್ದ ರಾಮಯ್ಯ , ಬಿಜೆಪಿ ನಾಯಕರನ್ನು ಭೇಟಿ ಮಾಡಿದ ತಕ್ಷಣ ನಾನು ಬಿಜೆಪಿ ಸೇರುತ್ತೇನೆ ಎಂಬುವುದಲ್ಲ ನಾನು ಯಾವುದೋ ಕಾಲದಲ್ಲಿ ಅಡ್ವಾಣಿ ಅವರನ್ನು ಭೇಟಿಯಾಗಿದ್ದೆ ಹಾಗೆ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದೇನೆ ಹಾಗಂತ ಬಿಜೆಪಿ ಸೇರುತ್ತೇನೆ ಎಂಬುವುದು ಅರ್ಥವೇ..?
ಹಾಗೆಯೇ ನಾನು ಕೋಮವಾದಿಗಳೊಂದಿಗೆ ಯಾವುದೇ ರಾಜಿಯಾಗುವುದಿಲ್ಲ. ನಾನು ಬಿಜೆಪಿ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದವನು ನಾನು ಬಿಜೆಪಿಗೆ ಹೋಗುವುದಿರಲಿ ನನ್ನ ಹೆಣ ಕೂಡಾ ಬಿಜೆಪಿಗೆ ಹೋಗುವುದಿಲ್ಲ ಎಂದು ಹರಿಹಾಯ್ದರು.
Jagadish Shettar : ಲೋಕಸಭೆ ಚುನಾವಣೆಗೆ ಜಗದೀಶ್ ಶೆಟ್ಟರ್ ಗೇಮ್ ಪ್ಲ್ಯಾನ್: ಲಿಂಗಾಯತ ನಾಯಕರೇ ಟಾರ್ಗೆಟ್..!
Laxmi Hebbalkar: ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಸ್ವಾಗತಿಸುತ್ತೇವೆ..!