- Advertisement -
ಕರ್ನಾಟಕ ಟಿವಿ : ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 771 ಜನರಿಗೆ ಸೋಂಕು ತಗುಲಿರೋದು ಪತ್ತೆಯಾಗಿದೆ.. ಹಾಗೆಯೇ 35 ಸೋಂಕಿತರು ಸಾವನ್ನಪ್ಪಿದ್ದಾರೆ.. ಮಹಾರಾಷ್ಟ್ರದಲ್ಲಿ ಇದುವರೆಗೂ 14,541 ಮಂದಿಗೆ ಸೋಂಕು ತಗುಲಿದ್ದು 583 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಅಲ್ಲದೇ 245 ಜನ ಗುಣಮುಖರಾಗಿದ್ದಾರೆ.. ಮುಂಬೈ ನಲ್ಲಿ ಸೋಂಕಿತರ ಸಂಖ್ಯೆ 9 ಸಾವಿರ ತಲುಪಿದ್ದು 144 ಸೆಕ್ಷನ್ ಹಾಕಲಾಗಿದೆ..


ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ,
- Advertisement -

