Monday, April 21, 2025

Latest Posts

ಭಾರತಕ್ಕೆ ಬಂತು ಕೊರೊನಾ ತುರ್ತು ಸಂದರ್ಭದ ಔಷಧಿ

- Advertisement -

ಕರ್ನಾಟಕ ಟಿವಿ : ಇನ್ನು ಕೊರೊನಾ ಸೋಂಕಿತರಿಗೆ ತುರ್ತಾಗಿ ಬಳಸಲು ಅಮೆರಿಕ ಸಂಶೋಧನೆ ಮಾಡಿದ್ದ ಜಿಎಸ್ 5734 ಔಷಧಿಯ ಸ್ಯಾಂಪಲ್ ಭಾರತಕ್ಕೂ ಸಿಕ್ಕಿದೆ. ವಿಶ್ವ ಆರೋಗ್ಯ ಸಂಸ್ಥೆ ಭಾರತಕ್ಕೂ ನೀಡಿದ್ದು ಇದನ್ನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಡಿಯಲ್ಲಿ ಸಿಪ್ಲ ಕಂಪನಿ ಮೂಲಕ ತಯಾರು ಮಾಡಲು ಮುಂದಾಗಿದೆ.. ಸಾಮಾನ್ಯವಾಗಿ ಇದುವರೆಗೆ ಬಳಸುತ್ತಿರು ಔಷಧಿಯಲ್ಲಿ ಸೋಂಕಿತರನ್ನ 15 ದಿನಗಳಲ್ಲಿ ಗುಣಪಡಿಸಬಹುದು.. ಇದೀಗ ಸಿಕ್ಕಿರುವ ಔಷಧಿಯಲ್ಲಿ 11 ದಿನದಲ್ಲೇ ಸೋಂಕಿತರನ್ನ ಗುಣಪಡಿಸಬಹುದು. ಆದ್ರೆ, ವಯಸ್ಸಾದವರು, ಹಾಗೂ ಮಕ್ಕಳನ್ನ ಉಳಿಸಿಕೊಳ್ಳೋದು ಅವರ ರೋಗ ನಿರೋಧಕ ಶಕ್ತಿ ಹಾಗೂ ಸೋಂಕು ಹರಿಡಿರುವ ಪ್ರಮಾಣದ ಮೇಲೆ ನಿರ್ಧಾರವಾಗಲಿದೆ..

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ

- Advertisement -

Latest Posts

Don't Miss