Saturday, June 21, 2025

Latest Posts

ಚೀನಾ ಪರ ಬ್ಯಾಟಿಂಗ್ ಮುಂದುವರೆಸಿದ ವಿಶ್ವ ಆರೋಗ್ಯ ಸಂಸ್ಥೆ

- Advertisement -

ಕರ್ನಾಟಕ ಟಿವಿ : ಚೀನಾ ಪರ ವಿಶ್ವ ಆರೋಗ್ಯ ಸಂಸ್ಥೆ ಬ್ಯಾಟಿಂಗ್ ಮುಂದುವರೆಸಿದೆ. ಚೀನಾ ಕೊರೊನಾ ಸೋಂಕನ್ನ ಹರಡಿಸಿದೆ ಅನ್ನುವ ಯಾವುದೇ ದಾಖಲೆ ಇಲ್ಲ, ದಾಖಲೆ ಇದ್ದರೆ ಅಮೆರಿಕಾ ಕೊಡಲಿ ಅಂತ ಹೇಳಿದೆ.. ವುಹಾನ್ ಲ್ಯಾಬ್ ನಿಂದ ಸೋಂಕು ಹರಡಿದೆ ಅನ್ನೋದಕ್ಕೆ ಸಾಕ್ಷಿಗಳಿದ್ದರೆ ನಮಗೆ ಕೊಡಲಿ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಟ್ರಂಪ್ ಕೊರೊನಾ ಹರಡುವಲ್ಲಿ ಚೀನಾ ಕೈವಾಡವಿದೆ, ಡಬ್ಲ್ಯೂ ಹೆಚ್ ಓ ಚೀನಾದ  ಪಿಆರ್ ಏಜೆನ್ಸಿ ರೀತಿ ಕೆಲಸ ಮಾಡಿದೆ ಅಂತ ಆರೋಪಿಸಿದ್ರು. ಇನ್ನು ಅಮೆರಿಕಾ  ರಾಜ್ಯ ಕಾರ್ಯದರ್ಶೀ ಪೊಂಪಿಯೋ ಕೂಡ ಕೊರೊನಾದಲಲ್ಲಿ ಚೀನಾ ಪಾತ್ರದ ಬಗ್ಗೆ ದಾಖಲೆಗಳಿದೆ ಅಂತ ಹೇಳಿದ್ರು..

- Advertisement -

Latest Posts

Don't Miss