- Advertisement -
ಕರ್ನಾಟಕ ಟಿವಿ : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಿದೆ.. ಇಂದು 20 ಮಂದಿಗೆ ಸೋಂಕು ದೃಢಪಟ್ಟಿದ್ದು ಸೊಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ. ಬಾಗಲಕೋಟೆಯ ಬಾದಾಮಿಯ 13 ಮಂದಿಗೆ ಸೋಂಕು ಪತ್ತೆಯಾಗಿದ್ದು ಜಿಲ್ಲೆ ರೆಡ್ ಝೋನ್ ವ್ಯಾ್ತಿಯಲ್ಲಿದೆ.. ಇದುವರೆಗೂ 29 ಮಂದಿ ಸಾವನ್ನಪ್ಪಿದ್ದು 354 ಮಂದಿ ಗುಣಮುಖವಾಗಿದ್ದು ಮನೆಗೆ ವಾಪಸ್ ಆಗಿದ್ದಾರೆ.. ಇನ್ನು 303 ಮಂದಿ ಸೋಂಕಿತರ ಆರೋಗ್ಯ ಸ್ಥಿರವಾಗಿದ್ದು ನಾರ್ಮಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ, 6 ಮಂದಿ ಸ್ಥಿತಿ ಗಂಭೀರವಾಗಿದ್ದು ಐಸಿಯುವನ್ನ ಚಿಕಿತ್ಸೆ ನೀಡಲಾಗ್ತಿದೆ.

- Advertisement -