Special Pooja: ಲೋಕ ಕಲ್ಯಾಣಕ್ಕಾಗಿ ಗಣೇಶನ ಮುಂದೆ ಹೋಮ: ವಿಶೇಷ ಪೂಜೆ ಸಲ್ಲಿಕೆ..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಸಂಭ್ರಮ ಮುಂದುವರೆದಿದ್ದು ಲೋಕ ಕಲ್ಯಾಣಕ್ಕಾಗಿ  ಹೋಮ ಹವನ ನೆರವೇರಿಸಲಾಗುತ್ತಿದೆ.

ಹೌದು..ಗಣೇಶ ಮೂರ್ತಿಯ ಎದುರಿಗೆ ಹೋಮ ಹವನವನ್ನು ರಾಣಿ ಚೆನ್ನಮ್ಮ ಮೈದಾನದಲ್ಲಿ ಗಜಾನನ ಮಹಾಮಂಡಲದ ಅಧ್ಯಕ್ಷ ಸಂಜೀವ್ ಬಡಸ್ಕರ್ ದಂಪತಿಗಳು ಭಾಗಿಯಾಗುವ ಮೂಲಕ ಹೋಮ ಹವನ ನೆರವೇರಿಸಿದರು.

ಇನ್ನೂ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದು, ಗಣೇಶೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಅಲ್ಲದೇ ನಾಳೆ ಬೆಳಿಗ್ಗೆ ಈದ್ಗಾ ಗಣೇಶ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

Gangarathi: ಕಾಶಿ ವಿಶ್ವನಾಥ ಮಾದರಿಯಲ್ಲಿ ಹುಬ್ಬಳ್ಳಿ ಗಣಪನಿಗೆ ಗಂಗಾರತಿ..!

Chaithra Kundapur : ಚೈತ್ರಾ ಕುಂದಾಪುರ ಮೇಲೆ ಮತ್ತೊಂದು ಕೇಸ್

Jatre ;ಗೌರಿ ಸಮುದ್ರದ ಶ್ರೀ ಮಾರಿಕಾಂಭ ದೇವಿಯ ಜಾತ್ರಾ ಮಹೋತ್ಸವ..!

About The Author