ರಾಷ್ಟ್ರೀಯ ಬಿಎಸ್ ಎಫ್ ಮುಖ್ಯ ಕಚೇರಿ ಸೀಲ್ ಡೌನ್.! May 6, 2020 WhatsAppTwitterFacebookLinkedinTelegram ಕರ್ನಾಟಕ ಟಿವಿ : ಇನ್ನು 200 ಸಿಆರ್ ಪಿಎಫ್ ಯೋಧರಿಗೆ ಕೊರೊನಾ ಸೋಂಕು ಹಿನ್ನೆಲೆ ಸಿಆರ್ ಪಿಎಫ್ ಮುಖ್ಯಕಚೇರಿ ಸೀಲ್ ಡೌನ್ ಮಾಡಲಾಗಿತ್ತು.. ಇದೀಗ 85 ಬಿಎಸ್ ಎಫ್ ಯೋಧರಿಗೆ ಕೊರೊನಾ ಸೋಂಕು ಧೃಢ ಪಟ್ಟಿರುವ ಹಿನ್ನೆಲೆ ದೆಹಲಿಯ ಬಿಎಸ್ ಎಫ್ ಕಚೇರಿಯ ಎರಡು ಫ್ಲೋರ್ ಗಳನ್ನ ಸೀಲ್ ಡೌನ್ ಮಾಡಲಾಗಿದೆ.. About The Author Karnataka Tv See author's posts