Cauvery Water : ಬೆಂಗಳೂರು ಬಂದ್ : ಏನೇನು ಇರುತ್ತೆ ಏನೇನು ಇರಲ್ಲ..?!

Banglore News : ರಾಜ್ಯಾದ್ಯಂತ ಕಾವೇರಿ ಕಾವು ಹೆಚ್ಚಾಗುತ್ತಲೇ ಇದೆ. ಇದೀಗ ಕನ್ನಡ ಪರ ಸಂಘಟನೆಗಳು ನಾಳೆ ಅಂದರೆ ಮಂಗಳವಾರ ಸೆ. 26 ಕ್ಕೆ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಬಂದ್ ಗೆ ಬೆಂಬಲ ವ್ಯಕ್ತವಾಗುತ್ತಿದ್ದಂತೆ ನಾಳೆ ಬೆಂಗಳೂರು ಬಂದ್ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರು ಸ್ತಬ್ಧವಾದರೆ ಏನೇನು ಇರತ್ತೆ ಏನೇನು ಇರಲ್ಲ ಅನ್ನುವ ಕಂಪ್ಲೀಟ್ ವರದಿ ಇಲ್ಲಿದೆ…..

  • -ಬೆಂಗಳೂರು ಬಂದ್ ಏನಿರುತ್ತೆ ?
    -ಆಸ್ಪತ್ರೆ, ಮೆಡಿಕಲ್
    -ಹಾಲು, ತರಕಾರಿ,
    -ಅಗತ್ಯ ವಸ್ತುಗಳು
    -ಮೆಟ್ರೋ ಸೇವೆ ಲಭ್ಯ
    -ಒಲಾ ಉಬರ್,
    -ಆಟೋ ಸೇವೆ ಲಭ್ಯ
    -ಹೊಟೇಲ್
  • ಬೆಂಗಳೂರು ಬಂದ್ ಏನಿರಲ್ಲಾ
    -ಖಾಸಗಿ ಬಸ್
    -ಶಾಲಾ ಕಾಲೇಜುಗಳಿಂದ ನೈತಿಕ ಬೆಂಬಲ
    -ಕೆಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
    -ಬೀದಿ ಬದಿ ವ್ಯಾಪಾರಿಗಳ ನೈತಿಕ ಬೆಂಬಲ
    -ವಿರಳವಾಗಿ ಸಂಚರಿಸಲಿರುವ ಬಿಎಂಟಿಸಿ, ಕೆಎಸ್​ಆರ್​ಟಿಸಿ
    -ಲಾರಿ

ಡಿಜೆ ಬದಲು ಕೇರಳದ ಸಿಂಗಾರ ಮೇಳದ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ…!

Films ban: ಕಾವೇರಿ ಹೋರಾಟಕ್ಕೆ ಭಾಗಿಯಾಗದ ನಟರ ಸಿನಿಮಾ ಬಹಿಷ್ಕರಿಸಿ: ಯತ್ನಾಳ್

Jewellary; ಚಿನ್ನ ಅಡವಿಟ್ಟ ರೈತ: ಏಳು ತಿಂಗಳ ನಂತರ  ಚಿನ್ನ ನಕಲಿ..!

About The Author