Thursday, February 6, 2025

Latest Posts

ಕೊರೊನಾಗೆ ಪತರುಗುಟ್ಟುತ್ತಿದೆ ಪಾಕಿಸ್ತಾನ

- Advertisement -

ಕರ್ನಾಟಕ ಟಿವಿ : ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರ ದಾಟ್ಟುತ್ತಿರುವಾಗಲೇ ಲಾಕ್ ಡೌನ್ ವಾಪಸ್ ತೆಗೆದುಕೊಳ್ಳಲಾಗಿದೆ. ವೈದ್ಯಕೀಯ ತಜ್ಞರು ಎಷ್ಟೆ ಎಚ್ಚರಿಕೆ ಕೊಟ್ಟರು ಲಾಕ್ ಡೌನ್ ಮುಂದುವರೆಸಲು ಇಮ್ರಾನ್ ಖಾನ್ ಸುತಾರಂ ಒಪ್ಪುತ್ತಿಲ್ಲ ಜೊತೆಗೆ ರಂಜಾನ್ ಆಚರಣೆ ಹಾಗೂ ಆರ್ಥಿಕ ಸಮಸ್ಯೆ ಬಿಗಾಡಿಸುತ್ತಿರುವ ಹಿನ್ನೆಲೆ ಲಾಕ್ ಡೌನ್ ವಾಪಸ್ ತೆಗೆದುಕೊಳ್ಳಲು ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ. ಈ ವೇಳೆ ಪಾಕಿಸ್ತಾನದಲ್ಲಿ ಕೊರೊನಾ ಕಡಿಮೆಯಾಗ್ತಿದೆ ಎಂದು ಹೇಳಿ ಫುಲ್ ಟ್ರೋಲ್ ಆಗಿದ್ದಾರೆ..  ಈ ನಡುವೆ ದಕ್ಷಿಣ ಬಲೂಚಿಸ್ತಾನದಲ್ಲಿ ಬಾಂಬ್ ಸ್ಟೋಟ ಸಂಭವಿಸಿ ಪಾಕ್ ನ 6 ಸೈನಿಕರು ಸಾವನ್ನಪ್ಪಿದ್ದಾರೆ.

- Advertisement -

Latest Posts

Don't Miss