Tuesday, January 14, 2025

imran khan

ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಜೈಲಿನಲ್ಲಿ ವಿಷಪ್ರಾಶನ: ಪಾಕ್ ಮಾಜಿ ಪ್ರಧಾನಿ ಆರೋಪ

International News: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಜೈಲಿನಲ್ಲಿ ವಿಷಪ್ರಾಶನ ಮಾಡಿಸಲಾಗಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಒಂದು ನಿವಾಸವನ್ನೇ ಜೈಲಿನ ರೀತಿ ಮಾಡಿ, ಬುಶ್ರಾ ಬೀಬಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಸ್ಥಳದಲ್ಲಿ ಬುಶ್ರಾ ಬೀಬಿಗೆ ವಿಷಪ್ರಾಶನ ಮಾಡಿಸಲಾಗಿದೆ. ಆಕೆಗೆ ಏನೇ ಆದರು ಅದಕ್ಕೆ ಸೇನಾ ಮುಖ್ಯಸ್ಥರೇ ಹೊಣೆ ಎಂದು...

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 10 ವರ್ಷ ಜೈಲು ಶಿಕ್ಷೆ

International News: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 10 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಅಧಿಕೃತ ರಹಸ್ಯಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ. ಇಮ್ರಾನ್ ಖಾನ್ ಜೊತೆಗೆ, ಮಾಜಿ ವಿದೇಶಾಂಗ ಸಚಿವ ಶಾ ಮಹಮದ್ ಖುರೇಶಿಗೂ ಕೂಡ 10 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ದಾಖಲೆಯೊಂದನ್ನು ಸೋರಿಕೆ ಮಾಡಿದ್ದಕ್ಕಾಗಿ ಇಮ್ರಾನ್ ಖಾನ್ ಮತ್ತು ಶಾ...

ಕಾರ್ಪ್ಸ್ ಕಮಾಂಡರ್ ಮನೆಗೆ ನುಗ್ಗಿ ಕೆಚಪ್, ಸಲಾಡ್, ನವಿಲು ಕಳ್ಳತನ ಮಾಡಿದ ಇಮ್ರಾನ್ ಬೆಂಬಲಿಗರು..

ಲಾಹೋರ್: ನಿನ್ನೆ ತಾನೇ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಪೊಲೀಸರು ಬಂಧಿಸಿದ್ದು, ಆತನ ಬೆಂಬಲಿಗರು ದಾಂಧಲೆ ಎದ್ದಿದ್ದಾರೆ. ದೇಶದ ಹಲವು ಭಾಗಗಳಲ್ಲಿ, ಹಲವು ಸಾರ್ವಜನಿಕ ಸಂಪತ್ತನ್ನ ಧ್ವಂಸ ಮಾಡಿದ್ದಲ್ಲದೇ, ಕಾರ್ಪ್ಸ್ ಕಮಾಂಡರ್ ಮನೆಗೆ ನುಗ್ಗಿ, ಮಟನ್ ಕೂರ್ಮಾ, ಕೆಚಪ್ ಸಲಾಡ್ ಸೇರಿ ಹಲವು ತಿಂಡಿಗಳ ಜೊತೆಗೆ, ನವಿಲನ್ನ ಸಹ ಕದ್ದೊಯ್ದಿದ್ದಾರೆ. ಇಮ್ರಾನ್ ಖಾನ್ ಬಂಧನ...

‘ಪಾಕ್ ಪ್ರಧಾನಿ ಇಮ್ರಾನ್ ಖಾನ್ ಓರ್ವ ಅಂತರಾಷ್ಟ್ರೀಯ ಭಿಕ್ಷುಕ’

ಪದೇ ಪದೇ ನಕಾರಾತ್ಮಕ ವಿಷಯವಾಗಿಯೇ ಚರ್ಚೆಯಲ್ಲಿರುವ ವ್ಯಕ್ತಿ ಅಂದ್ರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್. ಈತ ಪ್ರತಿದಿನ ಒಂದಲ್ಲ ಒಂದಲ್ಲ, ಇಲ್ಲಸಲ್ಲದ ಹೇಳಿಕೆ ಕೊಟ್ಟು, ಸುದ್ದಿಯಾಗ್ತಾನೇ ಇರ್ತಾನೆ. ಆದ್ರೆ ಇಂದು ಈತನ ಬಗ್ಗೆ ಇನ್ನೊಬ್ಬರು ಹೇಳಿಕೆಯನ್ನ ನೀಡಿದ್ದಾರೆ. ‘ಇಮ್ರಾನ್ ಖಾನ್ ಓರ್ವ ಅಂತರಾಷ್ಟ್ರೀಯ ಭಿಕ್ಷುಕ’ ಅಂತಾ, ಜಮಾಯತ್- ಎ- ಇಸ್ಲಾಮಿ ಚೀಫ್ ಆಗಿರುವ ಸಿರಾಜುಲ್...

ಪಾಕಿಸ್ತಾನದ ಪ್ರಧಾನಿ ಅಂತಾರಾಷ್ಟ್ರೀಯ ಬಿಕ್ಷುಕ; ಜಮಾಯತ್ ಮುಖ್ಯಸ್ಥ

ಪಾಕಿಸ್ತಾನದ ಸದ್ಯದ ಪರಿಸ್ಥಿತಿ ಹದಗೆಟ್ಟಿದೆ. ಆರ್ಥಿಕತೆಯಲ್ಲಿ ತುಂಬಾ ಹೊಡೆತ ಬಿದ್ದಿದೆಈಗಿರುವಾಗ ಜಮಾತ್ ಎ ಇಸ್ಲಾಮಿ ಪಾಕಿಸ್ತಾನದ ನೂತನ ಅರ್ಥಶಾಸ್ತ್ರಜ್ಞ ಜನಾಬ್ ಇಮ್ರಾನ್‌ಖಾನ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ಆರ್ಥಿಕ ಸಮಸ್ಯೆಗಳು ಶೋಚನೀಯವಾಗಿವೆ. ಮತ್ತು ಬೆಟ್ಟದಷ್ಟು ಹದಗೆಟ್ಟಿದೆ ಈಗಾಗಿ ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಭಿಕ್ಷುಕ ಎಂದು ಜರಿದಿದ್ದಾರೆ, ಅಷ್ಟೇ ಅಲ್ಲದೆ ಆತ ಪ್ರಧಾನಿ ಹುದ್ದೆಯಿಂದ ತೊಲಗಿದರೆ...

ಕೊರೊನಾಗೆ ಪತರುಗುಟ್ಟುತ್ತಿದೆ ಪಾಕಿಸ್ತಾನ

ಕರ್ನಾಟಕ ಟಿವಿ : ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರ ದಾಟ್ಟುತ್ತಿರುವಾಗಲೇ ಲಾಕ್ ಡೌನ್ ವಾಪಸ್ ತೆಗೆದುಕೊಳ್ಳಲಾಗಿದೆ. ವೈದ್ಯಕೀಯ ತಜ್ಞರು ಎಷ್ಟೆ ಎಚ್ಚರಿಕೆ ಕೊಟ್ಟರು ಲಾಕ್ ಡೌನ್ ಮುಂದುವರೆಸಲು ಇಮ್ರಾನ್ ಖಾನ್ ಸುತಾರಂ ಒಪ್ಪುತ್ತಿಲ್ಲ ಜೊತೆಗೆ ರಂಜಾನ್ ಆಚರಣೆ ಹಾಗೂ ಆರ್ಥಿಕ ಸಮಸ್ಯೆ ಬಿಗಾಡಿಸುತ್ತಿರುವ ಹಿನ್ನೆಲೆ ಲಾಕ್ ಡೌನ್ ವಾಪಸ್ ತೆಗೆದುಕೊಳ್ಳಲು ಇಮ್ರಾನ್...

ಕೈ ಕೊಟ್ಟ ಚೀನಾ…ಏಕಾಂಗಿ ಆದ ಪಾಕ್..!

ಕಾಶ್ಮೀರಕ್ಕೆ ಸಂಭಂದಿಸಿದಂತೆ ಭಾರತ ಕೈಗೊಂಡ ಐತಿಹಾಸಿಕ ನಿರ್ಧಾರವನ್ನು ಪ್ರಶ್ನಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಪಡೆಯಲು ಮುಂದಾದ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತದ ವಿರುದ್ದ, ವಿಶ್ವಸಮುದಾಯದ ಮೊರೆಹೋಗಿದ್ದ ಪಾಕಿಸ್ತಾನ ಈಗ ಏಕಾಂಗಿ. ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಪಾಕ್ ಕೋರಿಕೆಯನ್ನು ವಿಶ್ವಸಂಸ್ಥೆ ಹಾಗೂ ಅಮೆರಿಕ ಸಾರಾಸಗಟಾಗಿ ತಳ್ಳಿಹಾಕಿದ...
- Advertisement -spot_img

Latest News

ಕೇಂದ್ರದ ಕಿವುಡ ಸರ್ಕಾರ ಮತ್ತು ಬಿಜೆಪಿಯ ಮೂಗ ನಾಯಕರ ವಿರುದ್ಧ ಜನ ಧ್ವನಿ ಎತ್ತಬೇಕಿದೆ: ಸಿಎಂ

Political News: ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ಮತ್ತೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ...
- Advertisement -spot_img