Saturday, April 19, 2025

Latest Posts

ರೈಲು, ವಿಮಾನ ಸಂಚಾರಕ್ಕೆ ಕೆಲ ರಾಜ್ಯಗಳ ವಿರೋಧ.!

- Advertisement -

ಕರ್ನಾಟಕ ಟಿವಿ : ಇನ್ನು ಇಂದಿನಿಂದ ರೈಲ್ವೆ ಇಲಾಖೆ ಶ್ರಮಿಕ್ ಸ್ಪೆಷಲ್ ಹೆಸರಿನಲ್ಲಿ ರೈಲು ಸಂಚಾರ ಆರಂಭಿಸಿದೆ. ಆದ್ರೆ, ರೈಲು ಸಂಚಾರಕ್ಕೆ ತೆಲಂಗಾಣ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಯಾಕಂದ್ರೆ ವಲಸಿಗ ಕಾರ್ಮಿಕರು ಹಾಗೂ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡುತ್ವೆ ನಿಜ. ಅದಕ್ಕಿಂತ ಹೆಚ್ಚಾಗಿ ಸೋಂಕು ಹರಡಲು ಸಹ ರೈಲು ಸಂಚಾರ ಕಾರಣವಾಗುತ್ತೆ ಅಂತ ಕರ್ನಾಟಕ, ತೆಲಂಗಾಣ, ತಮಿಳುನಾಡು ಸಿಎಂಗಳು ಅಭಿಪ್ರಾಯ ತಿಳಿಸಿದ್ದಾರೆ..

- Advertisement -

Latest Posts

Don't Miss