ಕಲಬುರ್ಗಿ : ಲೋಕಾಯುಕ್ತ ಅಧಿಕಾರಿಗಳು ದಿನದಿಂದ ದಿನಕ್ಕೆ ಭ್ರಷ್ಟ ಅಧಿಕಾರಿಗಳನ್ನು ಮಟ್ಟ ಹಾಕಲು ಬೇಟೆಗೆ ಇಳಿದಿದ್ದು ಕಲಬುರಗಿಯ ಎರಡು ಕಡೆಗಳಲ್ಲಿ ದಾಳಿ ನಡೆಸಿ ಭ್ಟಷ್ಟರನ್ನು ಮಟ್ಟ ಹಾಕಿದ್ದಾರೆ.
ಬೀದರ್ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆಯವರು ಕಲಬುರಗಿ ನಗರದ ಮಾಕಾ ಲೇಔಟ್ ನಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಾಗೂ ದೇವದುರ್ಗದ ಕೆಎನ್ಜಿಎನ್ಎಲ್ (KENGNL) ಇಇ (EE) ಅಧಿಕಾರಿಯಾಗಿರುವ ತಿಪ್ಪಣ್ಣ ಅನ್ನದಾನಿ ಅವರು ನಗರದ ಭಾಗ್ಯವಂತಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇವರುಗಳು ತಮ್ಮ ಬರುತಿದ್ದ ಆಧಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿರುವ ಕುರಿತು ಮಾಹಿತಿ ಪಡೆದು ದಾಳಿ ನಡೆಸಿದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಈ ದಾಳಿ ಲೋಕಾಯುಕ್ತರಾದ ಎಸ್ಪಿ ಎಸ್ ಎಸ್ ಕರ್ನೂಲ್ ನೇತೃತ್ವದಲ್ಲಿ ದಾಳಿ ನಡೆಯಿತು.
ಎಮ್ಎಲ್ ಸಿ ಗೋಪಾಲ ಸ್ವಾಮಿ ಆರೋಪಕ್ಕೆ ಕೆಂಡಾಮಂಡಲವಾದ ಸಂಸದ ಪ್ರಜ್ವಲ್ ರೇವಣ್ಣ..!
ಬಿಜೆಪಿ ಹತ್ತು ವರ್ಷದಲ್ಲಿ ಪ್ರಚಾರ ಬಿಟ್ಟು ಬೇರೆ ಏನನ್ನು ಮಾಡಿಲ್ಲ: ಸಂತೋಷ ಲಾಡ್