ಭಾರತೀಯ ಅಧಿಕಾರಿಗಳಿಗೆ ಪಾಕಿಸ್ತಾನ ಕಿರಿಕ್, ಭಾರತ ಎಚ್ಚರಿಕೆ..!

https://www.youtube.com/watch?v=ThqctS5YoXE

ಕರ್ನಾಟಕ ಟಿವಿ : ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನ್ ನ ಇಬ್ಬರು ಅಧಿಕಾರಿಗಳು ಗೂಢಾಚಾರಿಕೆ ಆರೋಪದ ಮೇಲೆ ಭಾರತದಿಂದ ಗಡಿಪಾರಾದ ಬೆನ್ನಲ್ಲೇ ಇದೀಗ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿರು  ಭಾರತೀಯ ಪಾಕಿಸ್ತಾನ  ಐಎಸ್ ಎ ನಿಂದ ಕಿರುಕುಳ ಶುರುವಾಗಿದೆ.  ಈ ಸಂಬಂಧ ಪಟ್ಟಹಾಗೆ ಭಾರತ ತನ್ನ ಪ್ರತಿಭಟನೆಯನ್ನ ಸಲ್ಲಿಸಿದ್ದು ಭಾರತೀಯ ಹೈಕಮಿಷನ್ ಅಧಿಕಾರಿಗಳ ಹಾಗೂ ಕುಟುಂಬದವರ ರಕ್ಷಣೆ ಪಾಕಿಸ್ತಾನದ ಹೊಣೆ ಎಂದು ಹೇಳಿದೆ. ಯಾವುದೇ ಕಾರಣಕ್ಕೂ ನಮ್ಮ ಪ್ರಜೆಗಳಿಗೆ ತೊಂದರೆಯಾದರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದೆ. ಇನ್ನು ಪಾಕಿಸ್ತಾನ ಐಎಸ್ ಐ ಅಂದ್ರೆ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರಲ್ಲ.. ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ ಅಂತ.. ಇಸ್ಲಾಮಿಕ್ ಉಗ್ರರನ್ನ ಐಎಸ್ ಐಎಸ್ ಅಂತ ಕರೀತಾರೆ. ಇದು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ ಇದರ ಪೂರ್ತಿ ಹೆಸರು..

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ,

About The Author